Ganapati bappa Status Video Editing Kannada| Full Hard Shake effect Alightmotion Editing 2021|

   Ganapati bappa Status Video Editing Kannada| Full Hard Shake effect Alightmotion Editing 2021|





ಹಾಯ್ ಪ್ರೆಂಡ್ಸ್ ..‌.

   ‌‌‌ನಾನು ನಿಮ್ಮ ಆತ್ಮೀಯ ಗೆಳೆಯ "ಮಾಹಾಂತೇಶ"
 ಇದಿನ ನಾನು ಗಾಡ್ ಗಣೇಶ್ ಸ್ಪೆಷಲ್ ಸ್ಟೇಟಸ್ ವಿಡಿಯೋ ಎಡಿಟಿಂಗ್ ಮಾಡುವುದು ಹೇಗೆ ಎಂದು ನಾನು ತಿಳಿಸಿಕೊಡುತ್ತೇನೇ



Step - 1


  ಮೋದಲು ನೀವು Google browser ಗೇ ಹೋಗಿ www.mahanteshcreation.blogspot.com ಟೈಪ್ ಮಾಡಿ ಮತ್ತು ಸರ್ಚ ಮಾಡಿ. ನಂತರ ನಮ್ಮ ವೇಬಸೈಟ್ ಓಪನ್ ಆಗುತ್ತದೆ. ಆಗ ನಾವು ಹಾಕಿರುವ ಎಲ್ಲಾ ವಿಡಿಯೋಗ ಮೇಟೆರಿಯಲ್ಸ ಸಿಗುತ್ತವೆ. ಮತ್ತು ನಮ್ಮ ಪೋಸ್ಟ್ ನಲ್ಲಿ ಏನಾದರೂ ಸಮಸ್ಯೆ ಇದ್ದರೆ ಕಮೇಂಟ್ ಮಾಡಿ. ಈ ತರ ವಿಡಿಯೋ ಎಡಿಟಿಂಗ್ ಮಾಡಲು. ಅಲೈಟ್ ಮೋಷನ್ ಆಫ್ ಡೌನ್ಲಲೋಡ ಮಾಡಬೇಕಾಗುತ್ತದೆ. ಆಫ್ ಡೌನ್ಲಲೋಡ ಮಾಡುವುದಕ್ಕಾಗಿ ಕೇಳಗಡೇ ಇರುವ (Alightmotin Apk) ಎಂಬ ಚಿತ್ರದ ಮೇಲೆ ಕ್ಲಿಕ್ ಮಾಡಿ ನಂತರ ಅದು ಸ್ವಲ್ಪ ಲೋಡ್ ಆಗುತ್ತದೆ. ಆಮೇಲೆ ಅದು ಪ್ಲೇ ಸ್ಟೋರ್ ಗೆ ಹೋಗುತ್ತದೇ. ನಂತರ ನೀವು (Install) ಮೇಲೆ ಕ್ಲಿಕ್ ಮಾಡಿ ಇನ್ಸ್ಟಾಲ್ ಮಾಡಿ.

Step - 2


  ವಿಡಿಯೋ ಪ್ರೇಸೇಟ್ ಪೈಲ್ ಅನ್ನು ಇಂಪೋರ್ಟ್ ಮಾಡ ಬೇಕಾಗುತ್ತದೆ. ಇಂಪೋರ್ಟ್ ಮಾಡುವುದಕ್ಕಾಗಿ. ಅಥವಾ ವೆಬ್ಸೈಟ್ನಲ್ಲಿ ಕೇಳಗೇ ಕೋಟ್ಟಿರುವ ಸೇಕ್ ಎಪೇಕ್ಟ ಪ್ರಿಸೇಟ್ ಪ್ರೊಜೇಕ್ಟ್ ಎಂಬ ಚಿತ್ರದ ಮೇಲೆ ಕ್ಲಿಕ್ ಮಾಡಿ. ಅಲೈಟ್ ಮೋಷನ್ ಆಫ್ ಓಪನ್ ಆಗುತ್ತದೆ. ನಂತರ (Import) ಮೇಲೆ ಕ್ಲಿಕ್ ಮಾಡಿ ನಂತರ ಅದು ಸ್ವಲ್ಪ ಲೋಡ್ ಆಗಿ ಇಂಪೋರ್ಟ್ ಆಗುತ್ತದೆ.

Step - 3


 ಶೇಕ್ ಎಪೇಕ್ಟ ಇಂಪೋರ್ಟ್ ಮಾಡಿದ ಹಾಗೆ ಕೇಳಗೇ ಕೋಟ್ಟಿರುವ (beat Marked project) ಎಂಬ ಚಿತ್ರದ ಮೇಲೆ ಕ್ಲಿಕ್ ಮಾಡಿ ಆಗ  ಅಲೈಟ್ ಮೋಷನ್ ಆಫ್ ಓಪನ್ ಆದಮೇಲೆ (Import) ಮೇಲೆ ಕ್ಲಿಕ್ ಮಾಡಿ. ಆಗ ಪೈಲ್ ಇಂಪೋರ್ಟ್ ಆಗುತ್ತದೆ.

Step - 4


 ಕೇಳಗೇ ಕೋಟ್ಟಿರುವ (All Materials) ಎಂಬ ಚಿತ್ರದ ಮೇಲೆ ಕ್ಲಿಕ್ ಮಾಡಿ ನಂತರ ಡೌನ್ಲಲೋಡ ಮೇಲೆ ಕ್ಲಿಕ್ ಮಾಡಿ. ಮತ್ತೆ ಆಲ್ ಪೋಟೋ, ಓವರ್ ಲೆಯ್ ವಿಡಿಯೋ, PNG ಎಲ್ಲ ಪೈಲ್ ಗಳು ಈ ಜಿಪ್ ಪೈಲ್ ನಲ್ಲಿ ಇರುತ್ತವೆ. 
 ‌‌‌‌‌‌‌‌‌‌‌‌‌‌‌‌‌‌‌‌‌‌‌‌‌ನಂತರ ನೀವು ಪೈಲ್ ಮ್ಯಾನೇಜರ್ ಆಪ್ ಓಪನ್ ಮಾಡಿ ನಂತರ (Download) ಎಂಬ ಪೈಲ್ ಓಪನ್ ಮಾಡಿ ಅಲ್ಲಿ ಡೌನ್ಲಲೋಡ ಆಗಿರುವ ಪೈಲ್ ಮೇಲೆ ಕ್ಲಿಕ್ ಮಾಡಿ ನಂತರ ಅದು ಪಾಸ್ವರ್ಡ್ ಕೇಳುತ್ತದೆ ವಿಡಿಯೋವನ್ನು ತಪ್ಪದೆ ಪೂರ್ತಿ ನೋಡಿ ಮತ್ತು ವಿಡಿಯೋದಲ್ಲಿ ಬರುವ ಪಾಸ್ವರ್ಡ್ ಟೈಪ್ ಮಾಡಿ ಮತ್ತು ಆಗ ಆಲ್ ಪೈಲ್ಸ್ ಗಳನ್ನು ಎಕ್ಸ್ಟ್ಯಕ್ಟ ಮಾಡಿ.

Step - 5 


  ಅಲೈಟ್ ಮೋಷನ್ ಆಫ್ ಓಪನ್ ಮಾಡಿ ನಂತರ ಬಿಟ್ ಮಾರ್ಕ್ ಫೈಲ್ ಓಪನ್ ಮಾಡಿ ಮತ್ತು ಮೋದಲನೇಯ ಕೀ ಗೇ ಹೋಗಿ ಓವರ್ ಲೇಯ್ ಇಮೇಜ್ ಯಾಡ್ ಮಾಡಿ ಹಾಗೂ ಲೋಡ್ ಗಣೇಶ ಪಿ ಎನ್ ಜೀ ಇಮೇಜ್ ಯಾಡ್ ಮಾಡಿ ನಂತರ ಮುಂದಿನ ಕಿಗೇ ಹೋಗಿ ನಿಮಗೇ ಯಾವ ಫೋಟೋಗಳು ಬೇಕೋ. ಆ ಎಲ್ಲಾ ಫೋಟೋಗಳನ್ನು ಒಂದೋದಾಗಿ ಶೇಲೇಕ್ಟ ಮಾಡಿ. ಮತ್ತೆ ಈಗ ಶೇಕ್ ಎಫೆಕ್ಟ್ ಪ್ರಿಸೇಟ್ ನಾ ಓಪನ್ ಮಾಡಿ ಹಾಗೆ ಮೋದಲನೇಯ ಫೋಟೋ ಮೇಲೆ ಕ್ಲಿಕ್ ಮಾಡಿ ಎಫೆಕ್ಟ್ ಗೇ ಹೋಗಿ ಮೂರು ಡಾಟ್ ಮೇಲೆ ಕ್ಲಿಕ್ ಮಾಡಿ ಕಾಪಿ ಎಪೇಕ್ಟ ಮೇಲೆ ಕ್ಲಿಕ್ ಮಾಡಿ ನಂತರ ಬ್ಯಾಕ್ ಬನ್ನಿ ಆಮೇಲೆ ಬುಕ್ಮಾರ್ಕ್ ಪ್ರಿಸೇಟ್ ಓಪನ್ ಮಾಡಿ ಆಗ ಮೋದಲನೇಯ ಗಣೇಶ ಪಿ ಎನ್ ಜಿ ಮೇಲೆ ಕ್ಲಿಕ್ ಮಾಡಿ ಮತ್ತು ಎಪಿಕ್ಸ್ ಹೋಗಿ ಮೂರು ಡಾಟ್ ಮೇಲೆ ಕ್ಲಿಕ್ ಮಾಡಿ ಪೇಸ್ಟ್ ಎಫೆಕ್ಟ್ ಮೇಲೆ ಕ್ಲಿಕ್ ಮಾಡಿ. ಮತ್ತು‌ ಬ್ಯಾಕ್ ಬನ್ನಿ ಆಮೇಲೆ ಶೇಕ್ ಎಪೇಕ್ಟ ಪೈಲ್ ಅನ್ನು ಓಪನ್ ಮಾಡಿ ಎಪೇಕ್ಸ ಎರಡನೇಯ ಪೋಟೋಮೆಲೆ ಕ್ಲಿಕ್ ಮಾಡಿ ನಂತರ ಎಪೇಕ್ಸ್ ಮೇಲೆ ಕ್ಲಿಕ್ ಮಾಡಿ ಮುರು ಡಾಟ್ ಮೇಲೆ ಕ್ಲಿಕ್ ಮಾಡಿ ಕಾಪಿ ಎಪೇಕ್ಟ ಮೇಲೆ ಕ್ಲಿಕ್ ಮಾಡಿ ನಂತರ ಬ್ಯಾಕ್ ಬನ್ನಿ ಬುಕ್ಮಾರ್ಕ್ ಪ್ರಿಸೇಟ್ ಓಪನ್ ಮಾಡಿ ನಂತರ ಎರಡನೇಯ ಎಪೇಕ್ಸ್ ಪೋಟೋ ಮೇಲೆ ಕ್ಲಿಕ್ ಮಾಡಿ ಎಪೇಕ್ಸ ಮೇಲೆ ಕ್ಲಿಕ್ ಮಾಡಿ ಮೂರು ಡಾಟ್ ಮೇಲೆ ಕ್ಲಿಕ್ ಮಾಡಿ ಪೇಸ್ಟ್ ಮೇಲೆ ಕ್ಲಿಕ್ ಮಾಡಿ ಎಲ್ಲಾ ಎರಡನೇಯ ಎಪೇಕ್ಟ್ಸ್ ಫೋಟೋಗಳ ಮೇಲೆ ಎಫೆಕ್ಟ್ ಅನ್ನು ಪೇಸ್ಟ್ ಮಾಡಿ ನಂತರ ಬ್ಯಾಕ್ ಬನ್ನಿ ಶೇಕ್ ಎಪೇಕ್ಟ ಪ್ರೀಸೆಟ್ ಪೈಲ್ ಓಪನ್ ಮಾಡಿ ಮೂರನೆಯ ಎಫೆಕ್ಟ್ ಫೋಟೋ ಮೇಲೆ ಕ್ಲಿಕ್ ಮಾಡಿ ಮೂರು ಡಾಟ್ ಮೇಲೆ ಕ್ಲಿಕ್ ಮಾಡಿ ಕಾಪಿ ಮೇಲೆ ಕ್ಲಿಕ್ ಮಾಡಿ ಬ್ಯಾಕ್ ಬನ್ನಿ ಬುಕ್ಮಾರ್ಕ್ ಫೈಲ್ ಓಪನ್ ಮಾಡಿ ಮೂರನೇ ಅಪೆಕ್ಸ್ ಫೋಟೋ ಮೇಲೆ ಕ್ಲಿಕ್ ಮಾಡಿ ಮೂರನೇ ಎಫೆಕ್ಟ್ಸ್ ಎಲ್ಲಾ ಫೋಟೊಗಳಿಗೆ ಕಾಪಿ ಮಾಡಿ ಇದೇ ರೀತಿ ಯಾವ ಯಾವ ಎಫೆಕ್ಟ್ ಇದಾವೋ ಎಫೆಕ್ಟ್ ಗಳಿಗೆ ಕಾಪಿ ಮಾಡಿ ಪೇಸ್ಟ್ ಮಾಡಿ.ಪ್ಲಸ್ ಆಯ್ಕೋನ್ ಮೇಲೆ ಕ್ಲಿಕ್ ಮಾಡಿ ಇಮೇಜ್ ಮತ್ತು ವಿಡಿಯೋ ಮೇಲೆ ಕ್ಲಿಕ್ ಮಾಡಿ ನಂತರ ಕಪ್ಪು ಬಣ್ಣದ ಪಿ ಎನ್ ಜೀ ಯಾಡ್ ಮಾಡಿ ಮತ್ತು ಬಲಕ್ಕೇ ಕೆಳಗಡೆ ಪಿ ಎನ್ ಜಿ ಅನ್ನು ಸರಿಯಾಗಿ ಅಡ್ಜಸ್ಟ್ ಮಾಡಿ ನಂತರ ಟೆಕ್ಸ್ಟ್ ಪಿ ಎನ್ ಜಿ ಅನ್ನು ಯಾಡ್ ಮಾಡಿ ಬಲಕ್ಕೆ ಕೆಳಗಡೆ ಪಿ ಎನ್ ಜಿ ಅರ ಜಸ್ಟ್ ಮಾಡಿ ನಂತರ ಮೊದಲನೇ ಕಿ ಗೆ ಬಂದು ಬಾರ್ಡರ್ ಪಿ ಎನ್ ಜಿ ಆಡ್ ಮಾಡಿ ನಂತರ ಪಿ ಎನ್ ಜಿ ಮೇಲೆ ಕ್ಲಿಕ್ ಮಾಡಿ ಬ್ರೇಕಿಂಗ್ ಆನ್ಡ್ ಓಪಾಸಿಟಿ ಮೇಲೆ ಕ್ಲಿಕ್ ಮಾಡಿ ಲೈಟನ್ ಮೇಲೆ ಕ್ಲಿಕ್ ಮಾಡಿ ಸ್ಕ್ರೀನ್ ಮೇಲೆ ಕ್ಲಿಕ್ ಮಾಡಿ ವಿಡಿಯೋ ನಂತರ ಬಲಕ್ಕೆ ಮೇಲೆ ಇರುವ ಶೇರ್ ಬಟನ್ ಮೇಲೆ ಕ್ಲಿಕ್ ಮಾಡಿ ಕ್ವಲಿಟಿ ಹಾಯ್ ಇಟ್ಟುಕೊಂಡು ನಿಮ್ಮ ವಿಡಿಯೋ ಎಕ್ಸ್ಪೋರ್ಟ್ ಮಾಡಿ ಹಾಗೆ

ಟೇಲಿಗ್ರಾಮ ಚಾನೆಲ್ ಗೆ ಜಾಯಿನ್ ಆಗಿ ಮತ್ತು ಎಲ್ಲಾ ಮೆಟೇರಿಯಲ್ಸಗಳು ಪ್ರಿಯಾಗಿ ಸಿಗುತ್ತದೆ.

 
   💛❤️ ನನ್ನ ಚಾನಲ್ಗೆ ಭೇಟಿ ನೀಡಿದ್ದಕ್ಕೆ💛❤️
               🙏💝ಧನ್ಯವಾದಗಳು💝🙏

Post a Comment (0)
Previous Post Next Post