Free Fire DJ Song New Kannada Alightmotion Hard Shake Effect status video Editing 2021|

          Free Fire DJ Song New Kannada Alightmotion Hard Shake Effect status video Editing 2021|




ಹಾಯ್ ಪ್ರೆಂಡ್ಸ್ ..‌.


   ‌‌‌ನಾನು ನಿಮ್ಮ ಆತ್ಮೀಯ ಗೆಳೆಯ "ಮಾಹಾಂತೇಶ"
 ಇದಿನ ನಾನು ಪ್ರೀ ಪೈಯರ ಡಿಜೇ ಸಾಂಗ್ ಹಾರ್ಡ್ ಶೇಕ್ ಎಪೇಕ್ಟ ಸ್ಟೇಟಸ್ ವಿಡಿಯೋ ಎಡಿಟಿಂಗ್ ಮಾಡುವುದು ಹೇಗೆ ಎಂದು ನಾನು ತಿಳಿಸಿಕೊಡುತ್ತೀದ್ದೇನೇ.

ಸ್ನೇಹಿತರೆ ನೀವೇನಾದ್ರೂ ನಮ್ಮ ಪೇಜಿಗೆ ಮೊದಲನೇ ಬಾರಿ ಬಂದಿದ್ದರೇ ಫಾಲೋ ಮಾಡಿ ಹಾಗೆ ಕೆಳಗಡೆ ಬರೋ comment ಅನ್ನೋ ಆಪ್ಷನ್ ಮೇಲೆ ಕ್ಲಿಕ್ ಮಾಡಿ ಹಾಗೆ ಕಮೆಂಟ್ ಮಾಡಕ್ಕೆ ಮುರಿಯಬೇಡಿ.ಮತ್ತೇ ಇಂನ್ಷ್ಟಾಗ್ರಾಮ ಅಥವಾ ಯುವಟುಬ ಪೋಲ್ಲೋವ್ ಆಗಲು ಕೇಳಗಡೇ ಇರುವ ಇಂನ್ಷ್ಟಾಗ್ರಾಮ ಮತ್ತು ಯುವಟುಬ್ ಆಯ್ಕೋನ್ ಮೇಲೆ ಕ್ಲಿಕ್ ಮಾಡಿ ಆಗ ಡಯ್ರ್ಯಟ್ ಆಗಿ ಪೇಜ್ ಓಪನ್ ಆಗುತ್ತದೆ.ಅಲ್ಲಿ Subscribe & Follow ಮಾಡಿ.




👉 ವಿಡಿಯೋ ಟ್ಯುಟೋರಿಯಲ್👇


🔻 ವಿಡಿಯೋ ಇಷ್ಟವಾದರೇ ಶೇರ್ ಮಾಡಿ ಮತ್ತು ನನ್ನ ಯುವಟುಬ್ ಚಾನೆಲ್ ಸಬ್ಕ್ರೈಬ್ ಆಗಿ💝♥️🧡



Step - 1


  ಮೋದಲು ನೀವು Google browser ಗೇ ಹೋಗಿ www.mahanteshcreation.blogspot.com ಟೈಪ್ ಮಾಡಿ ಮತ್ತು ಸರ್ಚ ಮಾಡಿ. ನಂತರ ನಮ್ಮ ವೇಬಸೈಟ್ ಓಪನ್ ಆಗುತ್ತದೆ. ಆಗ ನಾವು ಹಾಕಿರುವ ಎಲ್ಲಾ ವಿಡಿಯೋಗ ಮೇಟೆರಿಯಲ್ಸ ಸಿಗುತ್ತವೆ. ಮತ್ತು ನಮ್ಮ ಪೋಸ್ಟ್ ನಲ್ಲಿ ಏನಾದರೂ ಸಮಸ್ಯೆ ಇದ್ದರೆ ಕಮೇಂಟ್ ಮಾಡಿ. ಈ ತರ ವಿಡಿಯೋ ಎಡಿಟಿಂಗ್ ಮಾಡಲು. ಅಲೈಟ್ ಮೋಷನ್ ಆಫ್ ಡೌನ್ಲಲೋಡ ಮಾಡಬೇಕಾಗುತ್ತದೆ. ಆಫ್ ಡೌನ್ಲಲೋಡ ಮಾಡುವುದಕ್ಕಾಗಿ ಕೇಳಗಡೇ ಇರುವ (Alightmotin Apk) ಎಂಬ ಚಿತ್ರದ ಮೇಲೆ ಕ್ಲಿಕ್ ಮಾಡಿ ನಂತರ ಅದು ಸ್ವಲ್ಪ ಲೋಡ್ ಆಗುತ್ತದೆ. ಆಮೇಲೆ ಅದು ಪ್ಲೇ ಸ್ಟೋರ್ ಗೆ ಹೋಗುತ್ತದೇ. ನಂತರ ನೀವು (Install) ಮೇಲೆ ಕ್ಲಿಕ್ ಮಾಡಿ ಇನ್ಸ್ಟಾಲ್ ಮಾಡಿ. ನಂತರ ಓಪನ್ ಎಂಬ ಚಿತ್ರದ ಮೇಲೆ ಕ್ಲಿಕ್ ಮಾಡಿ ನಂತರ ನಿಮ್ಮ Facebook ಅಥವಾ Gmail ಅಕೋಂಟ್ ನಿಂದ ಲಾಗಿನ್ ಆಗಿ.

Step - 2


  ಎರಡನೇಯ ಹಂತದಲ್ಲಿ ಬಂದು ವಿಡಿಯೋ ಪ್ರೇಸೇಟ್ ಪೈಲ್ ಅನ್ನು ಇಂಪೋರ್ಟ್ ಮಾಡ ಬೇಕಾಗುತ್ತದೆ. ಇಂಪೋರ್ಟ್ ಮಾಡುವುದಕ್ಕಾಗಿ. ವೆಬ್ಸೈಟ್ನಲ್ಲಿ ಕೇಳಗೇ ಕೋಟ್ಟಿರುವ ಸೇಕ್ ಎಪೇಕ್ಟ ಪ್ರಿಸೇಟ್ ಪ್ರೊಜೇಕ್ಟ್ ಎಂಬ ಚಿತ್ರದ ಮೇಲೆ ಕ್ಲಿಕ್ ಮಾಡಿ. ಅಲೈಟ್ ಮೋಷನ್ ಆಫ್ ಓಪನ್ ಆಗುತ್ತದೆ. ನಂತರ (Import) ಮೇಲೆ ಕ್ಲಿಕ್ ಮಾಡಿ ನಂತರ ಅದು ಸ್ವಲ್ಪ ಲೋಡ್ ಆಗಿ ಇಂಪೋರ್ಟ್ ಆಗುತ್ತದೆ.

Step - 3


 ಶೇಕ್ ಎಪೇಕ್ಟ ಇಂಪೋರ್ಟ್ ಮಾಡಿದ ಹಾಗೆ ಕೇಳಗೇ ಕೋಟ್ಟಿರುವ (beat Marked project) ಎಂಬ ಚಿತ್ರದ ಮೇಲೆ ಕ್ಲಿಕ್ ಮಾಡಿ ಆಗ  ಅಲೈಟ್ ಮೋಷನ್ ಆಫ್ ಓಪನ್ ಆಗುತ್ತದೆ ಆದಮೇಲೆ (Import) ಮೇಲೆ ಕ್ಲಿಕ್ ಮಾಡಿ. ಆಗ ಪೈಲ್ ಇಂಪೋರ್ಟ್ ಆಗುತ್ತದೆ.

Step - 4


 ಕೇಳಗೇ ಕೋಟ್ಟಿರುವ (All Materials) ಎಂಬ ಚಿತ್ರದ ಮೇಲೆ ಕ್ಲಿಕ್ ಮಾಡಿ ನಂತರ ಡೌನ್ಲಲೋಡ ಮೇಲೆ ಕ್ಲಿಕ್ ಮಾಡಿ. ಮತ್ತೆ ಆಲ್ ಪೋಟೋ, ಓವರ್ ಲೆಯ್ ವಿಡಿಯೋ, PNG ಎಲ್ಲ ಪೈಲ್ ಗಳು ಈ ಜಿಪ್ ಪೈಲ್ ನಲ್ಲಿ ಇರುತ್ತವೆ. 
 ‌‌‌‌‌‌‌‌‌‌‌‌‌‌‌‌‌‌‌‌‌‌‌‌‌ನಂತರ ನೀವು ಪೈಲ್ ಮ್ಯಾನೇಜರ್ ಆಪ್ ಓಪನ್ ಮಾಡಿ ನಂತರ (Download) ಎಂಬ ಪೈಲ್ ಓಪನ್ ಮಾಡಿ ಅಲ್ಲಿ ಡೌನ್ಲಲೋಡ ಆಗಿರುವ ಪೈಲ್ ಮೇಲೆ ಕ್ಲಿಕ್ ಮಾಡಿ ನಂತರ ಅದು ಪಾಸ್ವರ್ಡ್ ಕೇಳುತ್ತದೆ ವಿಡಿಯೋವನ್ನು ತಪ್ಪದೆ ಪೂರ್ತಿ ನೋಡಿ ಮತ್ತು ವಿಡಿಯೋದಲ್ಲಿ ಬರುವ ಪಾಸ್ವರ್ಡ್ ಟೈಪ್ ಮಾಡಿ ಮತ್ತು ಆಗ ಆಲ್ ಪೈಲ್ಸ್ ಗಳನ್ನು ಎಕ್ಸ್ಟ್ಯಕ್ಟ ಮಾಡಿ.

Step - 5 


  ಅಲೈಟ್ ಮೋಷನ್ ಆಫ್ ಓಪನ್ ಮಾಡಿ ನಂತರ ಬಿಟ್ ಮಾರ್ಕ್ ಫೈಲ್ ಓಪನ್ ಮಾಡಿ ಮತ್ತು ಮೋದಲನೇಯ ಕೀ ಗೇ ಹೋಗಿ ಓವರ್ ಲೆಯ್ ವಿಡಿಯೋ ಯಾಡ್ ಮಾಡಿ ಮತ್ತು ಪ್ರೀ ಪೈಯರ ಹಸಿರು ಬಣ್ಣದ ವಿಡಿಯೋ ಯಾಡ್ ಮಾಡಿ ಮತ್ತು 2 ನೇ ಎಪೇಕ್ಟ್ಸ್ ಕಿಗೆ ಹೋಗಿ ಕೋನೇಯ ಕಿವರೇ ನಿಮಗೆ ಯಾವ ಫೋಟೋಗಳು ಫೋಟೋಗಳು ಬೇಕೋ. ಆ ಎಲ್ಲಾ ಫೋಟೋಗಳನ್ನು ಒಂದೋದಾಗಿ ಶೇಲೇಕ್ಟ ಮಾಡಿ. ಮತ್ತೆ ಈಗ ಬ್ಯಾಕ್ ಬನ್ನಿ ಶೇಕ್ ಎಫೆಕ್ಟ್ ಪ್ರಿಸೇಟ್ ನಾ ಓಪನ್ ಮಾಡಿ ಹಾಗೆ ಮೋದಲನೇಯ ಫೋಟೋ ಮೇಲೆ ಕ್ಲಿಕ್ ಮಾಡಿ ಎಫೆಕ್ಟ್ ಗೇ ಹೋಗಿ ಮೂರು ಡಾಟ್ ಮೇಲೆ ಕ್ಲಿಕ್ ಮಾಡಿ ಕಾಪಿ ಎಪೇಕ್ಟ ಮೇಲೆ ಕ್ಲಿಕ್ ಮಾಡಿ ನಂತರ ಬ್ಯಾಕ್ ಬನ್ನಿ ಆಮೇಲೆ ಬುಕ್ಮಾರ್ಕ್ ಪ್ರಿಸೇಟ್ ಓಪನ್ ಮಾಡಿ ಆಗ ಮೋದಲನೇಯ‌ ಪ್ರೀ ಪೈಯರ ಹಸಿರು ಬಣ್ಣದ ವಿಡಿಯೋ ಮೇಲೆ ಕ್ಲಿಕ್ ಮಾಡಿ ಮತ್ತು ಎಪಿಕ್ಸ್ ಎಂಬ ಆಪ್ ಶನ್ಗೇ ಹೋಗಿ ಮೂರು ಡಾಟ್ ಮೇಲೆ ಕ್ಲಿಕ್ ಮಾಡಿ ಪೇಸ್ಟ್ ಎಫೆಕ್ಟ್ ಮೇಲೆ ಕ್ಲಿಕ್ ಮಾಡಿ. ಮತ್ತು‌ ಬ್ಯಾಕ್ ಬನ್ನಿ ಆಮೇಲೆ ಶೇಕ್ ಎಪೇಕ್ಟ ಪೈಲ್ ಅನ್ನು ಓಪನ್ ಮಾಡಿ ಎಪೇಕ್ಸ ಎರಡನೇಯ ಪೋಟೋಮೆಲೆ ಕ್ಲಿಕ್ ಮಾಡಿ ನಂತರ ಎಪೇಕ್ಸ್ ಮೇಲೆ ಕ್ಲಿಕ್ ಮಾಡಿ ಮುರು ಡಾಟ್ ಮೇಲೆ ಕ್ಲಿಕ್ ಮಾಡಿ ಕಾಪಿ ಎಪೇಕ್ಟ ಮೇಲೆ ಕ್ಲಿಕ್ ಮಾಡಿ ನಂತರ ಬ್ಯಾಕ್ ಬನ್ನಿ ಬುಕ್ಮಾರ್ಕ್ ಪ್ರಿಸೇಟ್ ಓಪನ್ ಮಾಡಿ ನಂತರ ಎರಡನೇಯ ಎಪೇಕ್ಸ್ ಪೋಟೋ ಮೇಲೆ ಕ್ಲಿಕ್ ಮಾಡಿ ಎಪೇಕ್ಸ ಮೇಲೆ ಕ್ಲಿಕ್ ಮಾಡಿ ಮೂರು ಡಾಟ್ ಮೇಲೆ ಕ್ಲಿಕ್ ಮಾಡಿ ಪೇಸ್ಟ್ ಮೇಲೆ ಕ್ಲಿಕ್ ಮಾಡಿ ಎಲ್ಲಾ ಎರಡನೇಯ ಎಪೇಕ್ಟ್ಸ್ ಫೋಟೋಗಳ ಮೇಲೆ ಎಫೆಕ್ಟ್ ಅನ್ನು ಪೇಸ್ಟ್ ಮಾಡಿ ನಂತರ ಬ್ಯಾಕ್ ಬನ್ನಿ ಶೇಕ್ ಎಪೇಕ್ಟ ಪ್ರೀಸೆಟ್ ಪೈಲ್ ಓಪನ್ ಮಾಡಿ ಮೂರನೆಯ ಎಫೆಕ್ಟ್ ಫೋಟೋ ಮೇಲೆ ಕ್ಲಿಕ್ ಮಾಡಿ ಮೂರು ಡಾಟ್ ಮೇಲೆ ಕ್ಲಿಕ್ ಮಾಡಿ ಕಾಪಿ ಮೇಲೆ ಕ್ಲಿಕ್ ಮಾಡಿ ಬ್ಯಾಕ್ ಬನ್ನಿ ಬುಕ್ಮಾರ್ಕ್ ಫೈಲ್ ಓಪನ್ ಮಾಡಿ ಮೂರನೇ ಅಪೆಕ್ಸ್ ಫೋಟೋ ಮೇಲೆ ಕ್ಲಿಕ್ ಮಾಡಿ ಮೂರನೇ ಎಫೆಕ್ಟ್ಸ್ ಎಲ್ಲಾ ಫೋಟೊಗಳಿಗೆ ಕಾಪಿ ಮಾಡಿ ಇದೇ ರೀತಿ ಯಾವ ಯಾವ ಎಫೆಕ್ಟ್ ಇದಾವೋ ಆ ಎಫೆಕ್ಟ್ ಗಳಿಗೆ ಕಾಪಿ ಮಾಡಿ ಪೇಸ್ಟ್ ಮಾಡಿ.ಪೋಟೋಗಳ ಕೇಳಗೇ ಬಂದು ಎಲ್ಲಾ ಟೇಕ್ಸ್ಟ್ ಗಳನ್ನು ಒಂದೋಂದಾಗಿ ಸೇಲೆಕ್ಟ್ ಮಾಡಿ ಮತ್ತು ಮೇಲೆ ಕಾಣುವ ಡಿಲಿಟ್ ಆಪ್ಷನ್ ಮೇಲೆ ಕ್ಲಿಕ್ ಮಾಡಿ. ನಂತರ ಮೋದಲನೇಯ ಪ್ರೀ ಪೈಯರ ಹಸಿರು ಬಣ್ಣದ ವಿಡಿಯೋ ಇರುವ ಕೀ ಗೇ ಬಂದು ಪ್ಲಸ್ ಆಯ್ಕೋನ್ ಮೇಲೆ ಕ್ಲಿಕ್ ಮಾಡಿ ಬಿಳೀ ಬಣ್ಣದ ಪಿ ಎನ್ ಜಿ ಯಾಡ್ ಮಾಡಿ ಕೇಳಗೆ ಬಲಕ್ಕೇ ಪಿ ಎನ್ ಜಿ ಅನ್ನು ಅರ್ಜಸ್ಟ್ ಮಾಡಿ. ನಂತರ ಪ್ಲಸ್ ಆಯ್ಕೋನ್ ಮೇಲೆ ಕ್ಲಿಕ್ ಮಾಡಿ ಟೆಕ್ಸ್ಟ್ ಪಿ ಎನ್ ಜಿ ಯಾಡ್ ಮಾಡಿ ಮತ್ತು ಕೇಳಗೇ ಬಲಕ್ಕೆ ಮದ್ಯ ಸ್ಥಳದಲ್ಲಿ ಅಡ್ಜಸ್ಟ್ ಮಾಡಿ. ನಂತರ ಬಾರ್ಡರ್ ಪಿ ಎನ್ ಜಿ ಯಾಡ್ ಮಾಡಿ ಪಿ ಎನ್ ಜಿ ಮೇಲೆ ಕ್ಲಿಕ್ ಮಾಡಿ ಬ್ಲೇಂಡಿಗ್ ಆನ್ಡ್ ಓಪಾಸಿಟಿ ಮೇಲೆ ಕ್ಲಿಕ್ ಮಾಡಿ ಲೈಟನ್ ಮೇಲೆ ಕ್ಲಿಕ್ ಮಾಡಿ ಸ್ಕ್ರೀನ್ ಮೇಲೆ ಕ್ಲಿಕ್ ಮಾಡಿ ಮತ್ತು.ಆ ಇಮೇಜ್ ಅನ್ನು ಕೋನೇಯ ಕೀ ತನಕ ಅಡ್ಜಸ್ಟ್ ಮಾಡಿ.ನಂತರ ವಿಡಿಯೋ ಬಲಕ್ಕೆ ಮೇಲೆ ಇರುವ ಶೇರ್ ಬಟನ್ ಮೇಲೆ ಕ್ಲಿಕ್ ಮಾಡಿ ಕ್ವಾಲಿಟಿ ಹಾಯ್ ಇಟ್ಟುಕೊಂಡು ನಿಮ್ಮ ವಿಡಿಯೋ ಎಕ್ಸ್ಪೋರ್ಟ್ ಮಾಡಿ ಹಾಗೆ👇

ಟೇಲಿಗ್ರಾಮ ಚಾನೆಲ್ ಗೆ ಜಾಯಿನ್ ಆಗಿ ಮತ್ತು ಎಲ್ಲಾ ಮೆಟೇರಿಯಲ್ಸಗಳು ಪ್ರಿಯಾಗಿ ಸಿಗುತ್ತದೆ.






 
   💛❤️ ನನ್ನ ಚಾನಲ್ಗೆ ಭೇಟಿ ನೀಡಿದ್ದಕ್ಕೆ💛❤️
               🙏💝ಧನ್ಯವಾದಗಳು💝🙏


Post a Comment (0)
Previous Post Next Post