PuneetRajkumar Kannada 3d Zoom Effect Attitude Yuvarathnaa Song Status video Editing in Kannada |

        PuneetRajkumar Kannada 3d Zoom Effect Attitude Yuvarathnaa Song Status video Editing in Kannada|



ಹಾಯ್ ಪ್ರೆಂಡ್ಸ್ ..‌.


   ‌‌‌ನಾನು ನಿಮ್ಮ ಆತ್ಮೀಯ ಗೆಳೆಯ "ಮಾಹಾಂತೇಶ"
 ಇದಿನ ನಾನು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಯುವರತ್ನ ಸಾಂಗ್ ಆಟಿಟ್ಯೂಡ್ ಸ್ಟೇಟಸ್ ವಿಡಿಯೋ ಎಡಿಟಿಂಗ್ ಮಾಡುವುದು ಹೇಗೆ ಎಂದು ನಾನು ತಿಳಿಸಿಕೊಡುತ್ತೀದ್ದೇನೇ.

ಸ್ನೇಹಿತರೆ ನೀವೇನಾದ್ರೂ ನಮ್ಮ ಪೇಜಿಗೆ ಮೊದಲನೇ ಬಾರಿ ಬಂದಿದ್ದರೇ ಫಾಲೋ ಮಾಡಿ ಫಾಲೋ ಮಾಡಲು ಪೇಜ್ ನ ಕೇಳಗೇ ಕಾಣುತ್ತಿರುವ follow ಎಂಬ ಚಿತ್ರದ ಮೇಲೆ ಕ್ಲಿಕ್ ಮಾಡಿ. ಹಾಗೆ ಕೆಳಗಡೆ ಬರೋ comment ಅನ್ನೋ ಆಪ್ಷನ್ ಮೇಲೆ ಕ್ಲಿಕ್ ಮಾಡಿ ಹಾಗೆ ಕಮೆಂಟ್ ಮಾಡಕ್ಕೆ ಮುರಿಯಬೇಡಿ.ಮತ್ತೇ ಇಂನ್ಷ್ಟಾಗ್ರಾಮ ಅಥವಾ ಯುವಟುಬ ಪೋಲ್ಲೋವ್ ಆಗಲು ಕೇಳಗಡೇ ಇರುವ ಇಂನ್ಷ್ಟಾಗ್ರಾಮ ಮತ್ತು ಯುವಟುಬ್ ಆಯ್ಕೋನ್ ಮೇಲೆ ಕ್ಲಿಕ್ ಮಾಡಿ ಆಗ ಡಯ್ರ್ಯಟ್ ಆಗಿ ಪೇಜ್ ಓಪನ್ ಆಗುತ್ತದೆ.ಅಲ್ಲಿ Subscribe & Follow ಮಾಡಿ.




👉 ವಿಡಿಯೋ ಟ್ಯುಟೋರಿಯಲ್👇


🔻 ವಿಡಿಯೋ ಇಷ್ಟವಾದರೇ ಶೇರ್ ಮಾಡಿ ಮತ್ತು ನನ್ನ ಯುವಟುಬ್ ಚಾನೆಲ್ ಸಬ್ಕ್ರೈಬ್ ಆಗಿ💝♥️🧡



Step - 1


  ಮೋದಲು ನೀವು Google browser ಗೇ ಹೋಗಿ www.mahanteshcreation.blogspot.com ಟೈಪ್ ಮಾಡಿ ಮತ್ತು ಸರ್ಚ ಮಾಡಿ. ನಂತರ ನಮ್ಮ ವೇಬಸೈಟ್ ಓಪನ್ ಆಗುತ್ತದೆ. ಆಗ ನಾವು ಹಾಕಿರುವ ಎಲ್ಲಾ ವಿಡಿಯೋಗ ಮೇಟೆರಿಯಲ್ಸ ಸಿಗುತ್ತವೆ. ಮತ್ತು ನಮ್ಮ ಪೋಸ್ಟ್ ನಲ್ಲಿ ಏನಾದರೂ ಸಮಸ್ಯೆ ಇದ್ದರೆ ಕಮೇಂಟ್ ಮಾಡಿ.
 ಈ ತರ ವಿಡಿಯೋ ಎಡಿಟಿಂಗ್ ಮಾಡಲು. Capcut ಮತ್ತು Turbo VPN ಇವೇರಡು ಆಫ್ ಗಳನ್ನು  ಡೌನ್ಲಲೋಡ ಮಾಡಬೇಕಾಗುತ್ತದೆ. ಕ್ಯಾಪ್ ಕಟ್ ಆಫ್ ಡೌನ್ಲಲೋಡ ಮಾಡುವುದಕ್ಕಾಗಿ ಕೇಳಗಡೇ ಇರುವ (Capcut Apk) ಎಂಬ ಚಿತ್ರದ ಮೇಲೆ ಕ್ಲಿಕ್ ಮಾಡಿ ನಂತರ ಅದು ಸ್ವಲ್ಪ ಲೋಡ್ ಆಗುತ್ತದೆ. ಆಮೇಲೆ ಅದು ಹೋಸ ಬ್ರೋವ್ಜರ್ ಗೆ ಹೋಗುತ್ತದೇ. ನಂತರ ನೀವು (Download) ಮೇಲೆ ಕ್ಲಿಕ್ ಮಾಡಿ. ಡೌನ್ಲೋಡ್ ಆದಮೇಲೆ ಮತ್ತೆ ನಿಮ್ಮ ಮೋಬಾಯಿಲ್ ನಲ್ಲಿ ಇರುವ ಪೈಲ್ ಮ್ಯಾನೇಜರ್ ಆಪ್ ಓಪನ್ ಮಾಡಿ ನಂತರ ಡೌನ್ಲಲೋಡ ಪೈಲ್ ಅನ್ನು ಓಪನ್ ಮಾಡಿ ಮತ್ತು ಅಲ್ಲಿ ಕ್ಯಾಪ್ ಕಟ್ ಆಫ್ ಹುಡುಕಿ ಇನ್ಸ್ಟಾಲ್ ಮಾಡಿ. 

Step - 2


  ಎರಡನೇಯ ಹಂತದಲ್ಲಿ ಬಂದು Turbo VPNಆಪ್ ಅನ್ನು ಡೌನ್ಲೋಡ್ ಮಾಡಲು ಕೇಳಗೇ ಕಾಣುತ್ತಿರುವ (Turbo VPN) ಎಂಬ ಚಿತ್ರದ ಮೇಲೆ ಕ್ಲಿಕ್ ಮಾಡಿ ನಂತರ ಕ್ಲಿಕ್ ಮಾಡಿ ನಂತರ ಅದು ಸ್ವಲ್ಪ ಲೋಡ್ ಆಗಿ ಅದು ಪ್ಲೇ ಸ್ಟೋರ್ ಗೆ ಹೋಗುತ್ತದೆ ಆಗ Install ಮೇಲೆ ಕ್ಲಿಕ್ ಮಾಡಿ ಇನ್ ಸ್ಟಾಲ್ ಮಾಡಿಕೋಳಿ.

Step - 3


 ಕೇಳಗೇ ಕೋಟ್ಟಿರುವ (All Materials) ಎಂಬ ಚಿತ್ರದ ಮೇಲೆ ಕ್ಲಿಕ್ ಮಾಡಿ ನಂತರ ಡೌನ್ಲಲೋಡ ಮೇಲೆ ಕ್ಲಿಕ್ ಮಾಡಿ. ಮತ್ತೆ ಆಲ್ ಪೋಟೋ, ಓವರ್ ಲೆಯ್ ವಿಡಿಯೋ, PNG ಎಲ್ಲ ಪೈಲ್ ಗಳು ಈ ಜಿಪ್ ಪೈಲ್ ನಲ್ಲಿ ಇರುತ್ತವೆ. 
 ‌‌‌‌‌‌‌‌‌‌‌‌‌‌‌‌‌‌‌‌‌‌‌‌‌ನಂತರ ನೀವು ಪೈಲ್ ಮ್ಯಾನೇಜರ್ ಆಪ್ ಓಪನ್ ಮಾಡಿ ನಂತರ (Download) ಎಂಬ ಪೈಲ್ ಓಪನ್ ಮಾಡಿ ಅಲ್ಲಿ ಡೌನ್ಲಲೋಡ ಆಗಿರುವ ಪೈಲ್ ಮೇಲೆ ಕ್ಲಿಕ್ ಮಾಡಿ ನಂತರ ಅದು ಪಾಸ್ವರ್ಡ್ ಕೇಳುತ್ತದೆ ವಿಡಿಯೋವನ್ನು ತಪ್ಪದೆ ಪೂರ್ತಿ ನೋಡಿ ಮತ್ತು ವಿಡಿಯೋದಲ್ಲಿ ಬರುವ ಪಾಸ್ವರ್ಡ್ ಟೈಪ್ ಮಾಡಿ ಮತ್ತು ಆಗ ಆಲ್ ಪೈಲ್ಸ್ ಗಳನ್ನು ಎಕ್ಸ್ಟ್ಯಕ್ಟ ಮಾಡಿ.

Step - 4


  Turbo VPN ಆಫ್ ಓಪನ್ ನಂತರ ಕೇಂಪು ಬನ್ನದ ಆಯ್ಕೋನ್ ಮೇಲೆ ಕ್ಲಿಕ್ ಮಾಡಿ ನಂತರ ಆಗ ಬ್ಯಾಕ್ ಬನ್ನಿ ಕ್ಯಾಪ್ ಕಟ್ ಆಫ್ ಓಪನ್ ಮಾಡಿ. ಓಪನ್ ಮಾಡಿದ ನಂತರ ಅಲ್ಲಿ ಕಾಣುತ್ತಿರುವ ನೇಲ್ ಪ್ರೋಜೇಕ್ಟ್ ಎಂಬ ಪ್ಲಸ್ ಆಯಿಕಾನ್ ಮೇಲೆ ಕ್ಲಿಕ್ ಮಾಡಿ ನಂತರ ನಿಮಗೇ ಯಾವ ಫೋಟೋಗಳು ಬೇಕೋ? ಆ ಎಲ್ಲಾ ಫೋಟೋಗಳನ್ನು ಒಂದೋದಾಗಿ ಶೇಲೇಕ್ಟ ಮಾಡಿ. ನಂತರ ಆಡಿಯೋ ಎಂಬ ಚಿತ್ರದ ಮೇಲೆ ಕ್ಲಿಕ್ ಸೊಂವ್ಸ್ಡ್ ಮೇಲೆ ಕ್ಲಿಕ್ ಮಾಡಿ ಪ್ರೋಮ್ ಡಿವಾಯ್ಸ್ ಮೇಲೆ ಕ್ಲಿಕ್ ಮಾಡಿ ಆಗ (MahanteshCreation 58) ಎಂಬ ಸಾಂಗ್ ಅನ್ನು ಯಾಡ್ ಮಾಡಿ. ನಂತರ ಎಲ್ಲಾ ಫೋಟೊಗಳನ್ನು ಕರೇಕ್ಟಾಗಿ ಸ್ಕ್ರೀನ್ ಸೈಜ್ ಗೇ ಅಡ್ಜಸ್ಟ್ ಮಾಡಿ. ನಂತರ ಒಂದೋದಾಗಿ ಪೋಟೋಗಳ ಮೇಲೆ ಕ್ಲಿಕ್ ಮಾಡಿ (Style) ಎಂಬ ಚಿತ್ರದ ಮೇಲೆ ಕ್ಲಿಕ್ ಮತ್ತು ('3D Zoom') ಮೇಲೆ ಕ್ಲಿಕ್ ಮಾಡಿ.
ನಂತರ ಒಂದೋದಾಗಿ ಇಮೇಜ್ ಗಳ ಮುಂದೆ ಇರುವ ಆಯ್ಕಾಣ್ ಮೇಲೆ ಕ್ಲಿಕ್ ಮಾಡಿ (Camera) ಎಂಬ ಆಪ್ಷನ್ ಮೇಲೆ ಕ್ಲಿಕ್ ಓಂದೋಂದಾಗಿ ಎಪೇಕ್ಟ್ಗಳನ್ನು ಯಾಡ್ ಮಾಡಿ. ನಂತರ ಯಾಡಿಂಗ್ ಮುಗಿದ ಮೇಲೆ ಇಮೇಜ್ ಮೇಲೆ ಕ್ಲಿಕ್ ಮಾಡಿ. ಕೇಳಗೇ ಕಾಣುತ್ತಿರುವ ಲಾಯ್ನ್ ಅಲ್ಲಿ 'Effects" ಅನ್ನು ಆಯ್ಕೆ ಮಾಡಿ ಮತ್ತು (Nature) ಅನ್ನು ಆಯ್ಕೆ ಮಾಡಿ ಆಗ ಸ್ವಲ್ಪ ಕೇಳಗೇ ಬಂದು (Explosion) ಎಂಬ ಎಪೇಕ್ಟನ್ನು ಆಯ್ಕೆ ಮಾಡಿ ರೈಟ್ ಮಾರ್ಕ್ ಮೇಲೆ ಕ್ಲಿಕ್ ಮಾಡಿ. ನಂತರ ಮತ್ತೆ 'Add Effects" ಅನ್ನು ಆಯ್ಕೆ ಮಾಡಿ (Nature) ಅನ್ನು ಆಯ್ಕೆ ಮಾಡಿ (Snow) ಎಂಬ ಎಪೇಕ್ಟನ್ನು ಯಾಡ್ ಮಾಡಿ. ರೈಟ್ ಮಾರ್ಕ್ ಮೇಲೆ ಕ್ಲಿಕ್ ಮಾಡಿ. ಮತ್ತು ಆ ಎಪೇಕ್ಟನ್ನು ಆ ವಿಡಿಯೋ ಕೋಣೆಯತನಕ ಅಡ್ಜಸ್ಟ್ ಮಾಡಿ. ನಂತರ ವಿಡಿಯೋ ಬಲಕ್ಕೆ ಮೇಲೆ ಇರುವ ಡೌನ್ಲಲೋಡ ಬಟನ್ ಮೇಲೆ ಕ್ಲಿಕ್ ಮಾಡಿ ಕ್ವಾಲಿಟಿ ಹಾಯ್ ಇಟ್ಟುಕೊಂಡು ನಿಮ್ಮ ವಿಡಿಯೋ ಎಕ್ಸ್ಪೋರ್ಟ್ ಮಾಡಿ ಹಾಗೆ👇

ಟೇಲಿಗ್ರಾಮ ಚಾನೆಲ್ ಗೆ ಜಾಯಿನ್ ಆಗಿ ಮತ್ತು ಎಲ್ಲಾ ಮೆಟೇರಿಯಲ್ಸಗಳು ಪ್ರಿಯಾಗಿ ಸಿಗುತ್ತದೆ.






 
   💛❤️ ನನ್ನ ಚಾನಲ್ಗೆ ಭೇಟಿ ನೀಡಿದ್ದಕ್ಕೆ💛❤️
               🙏💝ಧನ್ಯವಾದಗಳು💝🙏


1 Comments

Post a Comment
Previous Post Next Post