Karnataka Rajyostav Alightmotion Video Editing| Cinematic 3d Effect Slow Motion Status Editing|

   Karnataka Rajyostav Alightmotion Video Editing| Cinematic 3d Effect Slow Motion Status Editing| 




ಹಾಯ್ ಪ್ರೆಂಡ್ಸ್ 


   ‌‌‌ನಾನು ನಿಮ್ಮ ಆತ್ಮೀಯ ಗೆಳೆಯ "ಮಾಹಾಂತೇಶ"
 ಇದಿನ ನಾನು ಕರ್ನಾಟಕ ರಾಜ್ಯೋತ್ಸವ ಸ್ಪೆಷಲ್ ಸ್ಟೇಟಸ್ ವಿಡಿಯೋ ಎಡಿಟಿಂಗ್ ಮಾಡುವುದು ಹೇಗೆ ಎಂದು ನಾನು ತಿಳಿಸಿಕೊಡುತ್ತೀದ್ದೇನೇ.

ಸ್ನೇಹಿತರೆ ನೀವೇನಾದ್ರೂ ನಮ್ಮ ಪೇಜಿಗೆ ಮೊದಲನೇ ಬಾರಿ ಬಂದಿದ್ದರೇ ಫಾಲೋ ಮಾಡಿ ಹಾಗೆ ಕೆಳಗಡೆ ಬರೋ comment ಅನ್ನೋ ಆಪ್ಷನ್ ಮೇಲೆ ಕ್ಲಿಕ್ ಮಾಡಿ ಹಾಗೆ ಕಮೆಂಟ್ ಮಾಡಕ್ಕೆ ಮುರಿಯಬೇಡಿ.ಮತ್ತೇ ಇಂನ್ಷ್ಟಾಗ್ರಾಮ ಅಥವಾ ಯುವಟುಬ ಪೋಲ್ಲೋವ್ ಆಗಲು ಕೇಳಗಡೇ ಇರುವ ಇಂನ್ಷ್ಟಾಗ್ರಾಮ ಮತ್ತು ಯುವಟುಬ್ ಆಯ್ಕೋನ್ ಮೇಲೆ ಕ್ಲಿಕ್ ಮಾಡಿ ಆಗ ಡಯ್ರ್ಯಟ್ ಆಗಿ ಪೇಜ್ ಓಪನ್ ಆಗುತ್ತದೆ.ಅಲ್ಲಿ Subscribe & Follow ಮಾಡಿ.



👉 ವಿಡಿಯೋ ಟ್ಯುಟೋರಿಯಲ್👇



Step - 1


  ಮೋದಲು ನೀವು Google browser ಗೇ ಹೋಗಿ www.mahanteshcreation.blogspot.com ಟೈಪ್ ಮಾಡಿ ಮತ್ತು ಸರ್ಚ ಮಾಡಿ. ನಂತರ ನಮ್ಮ ವೇಬಸೈಟ್ ಓಪನ್ ಆಗುತ್ತದೆ. ಆಗ ನಾವು ಹಾಕಿರುವ ಎಲ್ಲಾ ವಿಡಿಯೋಗ ಮೇಟೆರಿಯಲ್ಸ ಸಿಗುತ್ತವೆ. ಮತ್ತು ನಮ್ಮ ಪೋಸ್ಟ್ ನಲ್ಲಿ ಏನಾದರೂ ಸಮಸ್ಯೆ ಇದ್ದರೆ ಕಮೇಂಟ್ ಮಾಡಿ. ಈ ತರ ವಿಡಿಯೋ ಎಡಿಟಿಂಗ್ ಮಾಡಲು. ಅಲೈಟ್ ಮೋಷನ್ ಆಫ್ ಡೌನ್ಲಲೋಡ ಮಾಡಬೇಕಾಗುತ್ತದೆ. ಆಫ್ ಡೌನ್ಲಲೋಡ ಮಾಡುವುದಕ್ಕಾಗಿ ಕೇಳಗಡೇ ಇರುವ (Alightmotin Apk) ಎಂಬ ಚಿತ್ರದ ಮೇಲೆ ಕ್ಲಿಕ್ ಮಾಡಿ ನಂತರ ಅದು ಸ್ವಲ್ಪ ಲೋಡ್ ಆಗುತ್ತದೆ. ಆಮೇಲೆ ಅದು ಪ್ಲೇ ಸ್ಟೋರ್ ಗೆ ಹೋಗುತ್ತದೇ. ನಂತರ ನೀವು (Install) ಮೇಲೆ ಕ್ಲಿಕ್ ಮಾಡಿ ಇನ್ಸ್ಟಾಲ್ ಮಾಡಿ. ನಂತರ ಓಪನ್ ಎಂಬ ಚಿತ್ರದ ಮೇಲೆ ಕ್ಲಿಕ್ ಮಾಡಿ ನಂತರ ನಿಮ್ಮ Facebook ಅಥವಾ Gmail ಅಕೋಂಟ್ ನಿಂದ ಲಾಗಿನ್ ಆಗಿ.

Step - 2


 ಈ ರೀತಿ ವಿಡಿಯೋ ಮಾಡುವದಕ್ಕಾಗಿಿ ಬಿಟ್ ಮಾರ್ಕ್ ಪ್ರೋಜೇಕ್ಟ ಫೈಲ್ ಅನ್ನು ಇಂಪೋರ್ಟ್ ಮಾಡಬೇಕಾಗುತ್ತದೆ ಇಂಪೋರ್ಟ್ ಮಾಡುವುದಕ್ಕಾಗಿ ಕೇಳಗೇ ಕೋಟ್ಟಿರುವ (beat Marked project) ಎಂಬ ಚಿತ್ರದ ಮೇಲೆ ಕ್ಲಿಕ್ ಮಾಡಿ ಆಗ  ಅಲೈಟ್ ಮೋಷನ್ ಆಫ್ ಓಪನ್ ಆಗುತ್ತದೆ ಆದಮೇಲೆ (Import) ಮೇಲೆ ಕ್ಲಿಕ್ ಮಾಡಿ. ಆಗ ಪೈಲ್ ಇಂಪೋರ್ಟ್ ಆಗುತ್ತದೆ.

Step - 3


  ಅಲೈಟ್ ಮೋಷನ್ ಆಫ್ ಓಪನ್ ಮಾಡಿ ನಂತರ ಬಿಟ್ ಮಾರ್ಕ್ ಫೈಲ್ ಓಪನ್ ಮಾಡಿ ಮತ್ತು ಸ್ವಲ್ಪ ಕೇಳಗೇ ಬಂದು‌ (MahanteshCreation) ಎಂಬ ಟೇಕ್ಸ್ಟ್ ಲೇಯರ್ ಇರುತ್ತದೆ ಆ ಲೇಯರ್ ಮೇಲೆ ಕ್ಲಿಕ್ ಮಾಡಿ ಮತ್ತು ಎಡಿಟ್ ಟೇಕ್ಸ್ಟ್ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿ ಕಾಪಿ ಬೋರ್ಡ್ ಓಪನ್ ಆಗುತ್ತದೆ ನಂತರ ಮಾಹಾಂತೇಶ ಕ್ರೆಶನ್ ಎಂಬ ಹೇಸರನ್ನು ಇರೇಜ್ ಮಾಡಿ ಮತ್ತು ನಿಮಗೇ ಬೇಕಾದ ಹೇಸರನ್ನು ಟೈಪ್ ಮಾಡಿ ಮತ್ತು ಕೀ ಬೋರ್ಡ್ ನಲ್ಲಿ ಕಾನುವ ರೈಟ್ ಮಾರ್ಕ್ ಮೇಲೆ ಕ್ಲಿಕ್ ಮಾಡಿ ನಂತರ ನಂತರ ವಿಡಿಯೋ ಬಲಕ್ಕೆ ಮೇಲೆ ಇರುವ ಶೇರ್ ಬಟನ್ ಮೇಲೆ ಕ್ಲಿಕ್ ಮಾಡಿ ನಿಮಗೆ ಬೇಕಾದ ವಿಡಿಯೋ ಕ್ವಾಲಿಟಿ ಇಟ್ಟುಕೊಂಡು ಎಕ್ಸ್ಪೋರ್ಟ್ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿ ನಿಮ್ಮ ವಿಡಿಯೋ ಎಕ್ಸ್ಪೋರ್ಟ್ ಮಾಡಿ ಹಾಗೆ👇

ಟೇಲಿಗ್ರಾಮ ಚಾನೆಲ್ ಗೆ ಜಾಯಿನ್ ಆಗಿ ಮತ್ತು ಎಲ್ಲಾ ಮೆಟೇರಿಯಲ್ಸಗಳು ಪ್ರಿಯಾಗಿ ಸಿಗುತ್ತದೆ.



   💛❤️ ನನ್ನ ಚಾನಲ್ಗೆ ಭೇಟಿ ನೀಡಿದ್ದಕ್ಕೆ💛❤️
               🙏💝ಧನ್ಯವಾದಗಳು💝🙏


Post a Comment (0)
Previous Post Next Post