🔥New Kannada Kiccha Sudeep 3D Cinematic Motion Trending Video Editing AlightMotion Kannada 3D Camara

     🔥New Kannada Kiccha Sudeep 3D Cinematic Motion Trending Video Editing AlightMotion Kannada 3D Camara




ಹಾಯ್ ಪ್ರೆಂಡ್ಸ್ 

   ‌‌‌ನಾನು ನಿಮ್ಮ ಆತ್ಮೀಯ ಗೆಳೆಯ "ಮಾಹಾಂತೇಶ" ಇದಿನ ನಾನು ಕಿಚ್ಚ ಸುದೀಪ್ ಅವರ ಕೋಟಿಗೊಬ್ಬ 3 ಮೂವಿ ಮೋಷನ್ ಪೋಸ್ಟರ್ ಆಟಿಟ್ಯುಡ್ ಸ್ಟೆಟಸ್ ವಿಡಿಯೋ ಎಡಿಟಿಂಗ್ ಮಾಡುವುದು ಹೇಗೆ ಎಂದು ನಾನು ತಿಳಿಸಿಕೊಡುತ್ತೀದ್ದೇನೇ.

ಸ್ನೇಹಿತರೆ ನೀವೇನಾದ್ರೂ ನಮ್ಮ ಪೇಜಿಗೆ ಮೊದಲನೇ ಬಾರಿ ಬಂದಿದ್ದರೇ ಫಾಲೋ ಮಾಡಿ ಹಾಗೆ ಕೆಳಗಡೆ ಬರೋ comment ಅನ್ನೋ ಆಪ್ಷನ್ ಮೇಲೆ ಕ್ಲಿಕ್ ಮಾಡಿ ಹಾಗೆ ಕಮೆಂಟ್ ಮಾಡಕ್ಕೆ ಮುರಿಯಬೇಡಿ.ಮತ್ತೇ ಇಂನ್ಷ್ಟಾಗ್ರಾಮ ಅಥವಾ ಯುವಟುಬ ಪೋಲ್ಲೋವ್ ಆಗಲು ಕೇಳಗಡೇ ಇರುವ ಇಂನ್ಷ್ಟಾಗ್ರಾಮ ಮತ್ತು ಯುವಟುಬ್ ಆಯ್ಕೋನ್ ಮೇಲೆ ಕ್ಲಿಕ್ ಮಾಡಿ ಆಗ ಡಯ್ರ್ಯಟ್ ಆಗಿ ಪೇಜ್ ಓಪನ್ ಆಗುತ್ತದೆ.ಅಲ್ಲಿ Subscribe & Follow ಮಾಡಿ.



Step - 1


  ಮೋದಲು ನೀವು Google browser ಗೇ ಹೋಗಿ www.mahanteshcreation.blogspot.com ಟೈಪ್ ಮಾಡಿ ಮತ್ತು ಸರ್ಚ ಮಾಡಿ. ನಂತರ ನಮ್ಮ ವೇಬಸೈಟ್ ಓಪನ್ ಆಗುತ್ತದೆ. ಆಗ ನಾವು ಹಾಕಿರುವ ಎಲ್ಲಾ ವಿಡಿಯೋಗ ಮೇಟೆರಿಯಲ್ಸ ಸಿಗುತ್ತವೆ. ಮತ್ತು ನಮ್ಮ ಪೋಸ್ಟ್ ನಲ್ಲಿ ಏನಾದರೂ ಸಮಸ್ಯೆ ಇದ್ದರೆ ಕಮೇಂಟ್ ಮಾಡಿ. ಈ ತರ ವಿಡಿಯೋ ಎಡಿಟಿಂಗ್ ಮಾಡಲು. ಅಲೈಟ್ ಮೋಷನ್ ಆಫ್ ಡೌನ್ಲಲೋಡ ಮಾಡಬೇಕಾಗುತ್ತದೆ. ಆಫ್ ಡೌನ್ಲಲೋಡ ಮಾಡುವುದಕ್ಕಾಗಿ ಕೇಳಗಡೇ ಇರುವ (Alightmotin Apk) ಎಂಬ ಚಿತ್ರದ ಮೇಲೆ ಕ್ಲಿಕ್ ಮಾಡಿ ನಂತರ ಅದು ಸ್ವಲ್ಪ ಲೋಡ್ ಆಗುತ್ತದೆ. ಆಮೇಲೆ ಅದು ಪ್ಲೇ ಸ್ಟೋರ್ ಗೆ ಹೋಗುತ್ತದೇ. ನಂತರ ನೀವು (Install) ಮೇಲೆ ಕ್ಲಿಕ್ ಮಾಡಿ ಇನ್ಸ್ಟಾಲ್ ಮಾಡಿ. ನಂತರ ಓಪನ್ ಎಂಬ ಚಿತ್ರದ ಮೇಲೆ ಕ್ಲಿಕ್ ಮಾಡಿ ನಂತರ ನಿಮ್ಮ Facebook ಅಥವಾ Gmail ಅಕೋಂಟ್ ನಿಂದ ಲಾಗಿನ್ ಆಗಿ.

Step - 2


  ಎರಡನೇಯ ಹಂತದಲ್ಲಿ ಬಂದು ಪ್ರೇಸೇಟ್ ಪೈಲ್ ಅನ್ನು ಇಂಪೋರ್ಟ್ ಮಾಡ ಬೇಕಾಗುತ್ತದೆ. ಇಂಪೋರ್ಟ್ ಮಾಡುವುದಕ್ಕಾಗಿ. ವೆಬ್ಸೈಟ್ನಲ್ಲಿ ಕೇಳಗೇ ಕೋಟ್ಟಿರುವ 3D ಕ್ಯಾಮರಾ ಆನಿಮೇಶನ್ ಎಂಬ ಚಿತ್ರದ ಮೇಲೆ ಕ್ಲಿಕ್ ಮಾಡಿ. ಅಲೈಟ್ ಮೋಷನ್ ಆಫ್ ಓಪನ್ ಆಗುತ್ತದೆ. ನಂತರ (Import) ಮೇಲೆ ಕ್ಲಿಕ್ ಮಾಡಿ ನಂತರ ಅದು ಸ್ವಲ್ಪ ಲೋಡ್ ಆಗಿ ಇಂಪೋರ್ಟ್ ಆಗುತ್ತದೆ.


Step - 3


ಮುರನೇಯ ಹಂತದಲ್ಲಿ ಬಂದು ಇನ್ನೋಂದು ಪ್ರೇಸೇಟ್ ಪೈಲ್ ಅನ್ನು ಇಂಪೋರ್ಟ್ ಮಾಡ ಬೇಕಾಗುತ್ತದೆ. ಇಂಪೋರ್ಟ್ ಮಾಡುವುದಕ್ಕಾಗಿ. ವೆಬ್ಸೈಟ್ನಲ್ಲಿ ಕೇಳಗೇ ಕೋಟ್ಟಿರುವ ಪುಲ್ ಪ್ರೋಜೇಕ್ಟ್ ಪ್ರಿಸೇಟ್ ಎಂಬ ಚಿತ್ರದ ಮೇಲೆ ಕ್ಲಿಕ್ ಮಾಡಿ. ಅಲೈಟ್ ಮೋಷನ್ ಆಫ್ ಓಪನ್ ಆಗುತ್ತದೆ. ನಂತರ (Import) ಮೇಲೆ ಕ್ಲಿಕ್ ಮಾಡಿ ನಂತರ ಅದು ಸ್ವಲ್ಪ ಲೋಡ್ ಆಗಿ ಇಂಪೋರ್ಟ್ ಆಗುತ್ತದೆ.

Step - 4

 

  ಕೇಳಗೇ ಇರುವ (Font) ಎಂಬ ಚಿತ್ರದ ಮೇಲೆ ಕ್ಲಿಕ್ ಮಾಡಿ ಮತ್ತು ಒಂದು ಜಿಪ್ ಪೈಲ್ ಇರುವ ಸೈಟ್ ಓಪನ್ ಆಗುತ್ತದೆ ನಂತರ ಅದನ್ನು ಡೌನ್ಲಲೋಡ ಮಾಡಿ ನಂತರ ನಿಮ್ಮ ಮೋಬೈಲ್ ನಲ್ಲಿ ಇರುವ ಪೈಲ್ ಮ್ಯಾನೇಜರ್ ಆಪ್ ಓಪನ್ ಮಾಡಿ ಮತ್ತು ಡೌನ್ಲೋಡ್ ಎಂಬ ಪೋಲ್ಡ್ ರ್ ಅನ್ನು ಓಪನ್ ಮಾಡಿ ಮತ್ತು ಅಲ್ಲಿ ಡೌನ್ಲಲೋಡ ಆಗಿರುವ ಜಿಪ್ ಪೈಲ್ ಮೇಲೆ ಕ್ಲಿಕ್ ಮಾಡಿ ಮತ್ತು ಎಷ್ಟ್ರಾಕ್ಟ್ ಮೇಲೆ ಕ್ಲಿಕ್ ಮಾಡಿ ನಂತರ ಆ ಟೇಕ್ಸ್ ಅನ್ನು ಅಲೈಟ್ ಮೋಷನ್ ಅಲ್ಲಿ ಇಂಪೋರ್ಟ್ ಮಾಡಿ.

Font - 1


Step - 5 

  ಅಲೈಟ್ ಮೋಷನ್ ಆಫ್ ಓಪನ್ ಮಾಡಿ ನಂತರ 3D ಕ್ಯಾಮರಾ ಆನಿಮೇಶನ್ ಪ್ರಿಸೇಟ್ ಪೈಲ್ ಓಪನ್ ಮಾಡಿ ಮತ್ತು ಕಾಪಿ ಪ್ಲಸ್ ಆಯ್ಕಾನ್ ಮೇಲೆ ಕ್ಲಿಕ್ ಮಾಡಿ ಕಾಪಿ ಲೇಯರ್ ಮೇಲೆ ಕ್ಲಿಕ್ ಮಾಡಿ ನಂತರ ಬ್ಯಾಕ್ ಬನ್ನಿ ಪ್ರೋಜೇಕ್ಟ್ ಪ್ರಿಸೇಟ್ ಓಪನ್ ಮಾಡಿ ಮತ್ತು ಕಾಪಿ ಪ್ಲಸ್ ಲೇಯರ್ ಆಯ್ಕಾನ್ ಮೇಲೆ ಕ್ಲಿಕ್ ಮಾಡಿ ಪೆಸ್ಟ್ ಲೇಯರ್ ಮೇಲೆ ಕ್ಲಿಕ್ ಮಾಡಿ ನಂತರ ಬಲಕ್ಕೆ ಮುಂದೆ ಇರುವ ವಿಿ್ಲ ಆಪ್ಷನ್ ಮೇಲೆ ಕ್ಲಿಕ್ ಮಾಡಿ ನಂತರ ಕ್ಯಾಮರಾ ಆಫ್ ಆಯ್ಕಾನ್ ಮೇಲೆ ಕ್ಲಿಕ್ ಮಾಡಿ. ಮತ್ತು ವಿಡಿಯೋ ಬಲಕ್ಕೆ ಮೇಲೆ ಇರುವ ಶೇರ್ ಬಟನ್ ಮೇಲೆ ಕ್ಲಿಕ್ ಮಾಡಿ ನಿಮಗೆ ಬೇಕಾದ ವಿಡಿಯೋ ಕ್ವಾಲಿಟಿ ಇಟ್ಟುಕೊಂಡು ಎಕ್ಸ್ಪೋರ್ಟ್ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿ ನಿಮ್ಮ ವಿಡಿಯೋ ಎಕ್ಸ್ಪೋರ್ಟ್ ಮಾಡಿ ಹಾಗೆ👇

ಟೇಲಿಗ್ರಾಮ ಚಾನೆಲ್ ಗೆ ಜಾಯಿನ್ ಆಗಿ ಮತ್ತು ಎಲ್ಲಾ ಮೆಟೇರಿಯಲ್ಸಗಳು ಪ್ರಿಯಾಗಿ ಸಿಗುತ್ತದೆ.



   💛❤️ ನನ್ನ ಚಾನಲ್ಗೆ ಭೇಟಿ ನೀಡಿದ್ದಕ್ಕೆ💛❤️
               🙏💝ಧನ್ಯವಾದಗಳು💝🙏
 


Post a Comment (0)
Previous Post Next Post