🌟New Kannada Ashika Ranganath Beat Sync Status Editing In Alightmotion Shake Effect || 2022 ||
ಹಾಯ್ ಪ್ರೆಂಡ್ಸ್
ನಾನು ನಿಮ್ಮ ಆತ್ಮೀಯ ಗೆಳೆಯ "ಮಾಹಾಂತೇಶ" ಇದಿನ
ನಾನು ಅಶಿಕಾರಂಗನಾಥ ಅವರ ಕನ್ನಡ ಸ್ಟೆಟಸ್ ವಿಡಿಯೋ
ಎಡಿಟಿಂಗ್ ಮಾಡುವುದು ಹೇಗೆ ಎಂದು ನಾನು ತಿಳಿಸಿ
ಕೋಡುತ್ತಿದ್ದೇನೇ
ಸ್ನೇಹಿತರೆ ನೀವೇನಾದ್ರೂ ನನ್ನ ಪೇಜಿಗೆ ಮೊದಲನೇ ಬಾರಿ
ಬಂದಿದ್ದರೇ ಫಾಲೋ ಮಾಡಿ ಹಾಗೆ ಕೆಳಗಡೆ ಬರೋ
comment ಅಆಪ್ಷನ್ ಮೇಲೆ ಕ್ಲಿಕ್ ಮಾಡಿ ಹಾಗೆ ಕಮೆಂಟ್
ಮಾಡಕ್ಕೆ ಮುರಿಯಬೇಡಿ. ಮತ್ತೇ ಇಂನ್ಷ್ಟಾಗ್ರಾಮ ಅಥವಾ
ಯುವಟುಬ ಪೋಲ್ಲೋವ್ ಆಗಲು ಕೇಳಗಡೇ ಇರುವ
ಇಂನ್ಷ್ಟಾಗ್ರಾಮ ಮತ್ತು ಯುವ್ ಟುಬ್ ಆಯ್ಕೋನ್ ಮೇಲೆ
ಕ್ಲಿಕ್ ಮಾಡಿ ಆಗ ಡಯ್ರ್ಯಟ್ ಆಗಿ ಒಂದು ಪೇಜ್ ಓಪನ್
ಆಗುತ್ತದೆ. ಅಲ್ಲಿ Subscribe & Follow ಮಾಡಿ.
Step - 1
ಮೋದಲು ನೀವು Google browser ಗೇ ಹೋಗಿ
www.mahanteshcreation.blogspot.com ಟೈಪ್
ಮಾಡಿ ಮತ್ತು ಸರ್ಚ ಮಾಡಿ. ನಂತರ ನಮ್ಮ ವೇಬಸೈಟ್
ಓಪನ್ ಆಗುತ್ತದೆ ಆಗ ನಾವು ಹಾಕಿರುವ. ಎಲ್ಲಾ
ವಿಡಿಯೋಗ ಮೇಟೆರಿಯಲ್ಸ ಸಿಗುತ್ತವೆ. ಮತ್ತು ನಮ್ಮ
ಪೋಸ್ಟ್ ನಲ್ಲಿ ಏನಾದರೂ ಸಮಸ್ಯೆ ಇದ್ದರೆ ಕಮೇಂಟ್
ಮಾಡಿ. ಈ ತರ ವಿಡಿಯೋ ಎಡಿಟಿಂಗ್ ಮಾಡಲು. ಅಲೈಟ್
ಮೋಷನ್ ಆಫ್ ಡೌನ್ಲಲೋಡ ಮಾಡಬೇಕಾಗುತ್ತದೆ. ಆಫ್
ಡೌನ್ಲಲೋಡ. ಮಾಡುವುದಕ್ಕಾಗಿ ಕೇಳಗಡೇ ಇರುವ
(Alightmotin Apk) ಎಂಬ ಚಿತ್ರದ ಮೇಲೆ ಕ್ಲಿಕ್ ಮಾಡಿ
ನಂತರ ಅದು ಸ್ವಲ್ಪ ಲೋಡ್ ಆಗುತ್ತದೆ. ಆಮೇಲೆ ಅದು ಪ್ಲೇ
ಸ್ಟೋರ್ ಗೆ ಹೋಗುತ್ತದೇ. ನಂತರ ನೀವು (Install) ಮೇಲೆ
ಕ್ಲಿಕ್ ಮಾಡಿ ಇನ್ಸ್ಟಾಲ್ ಮಾಡಿ. ನಂತರ ಓಪನ್ ಎಂಬ
ಚಿತ್ರದ ಮೇಲೆ ಕ್ಲಿಕ್ ಮಾಡಿ ನಂತರ ನಿಮ್ಮ Facebook
ಅಥವಾ Gmail ಅಕೋಂಟ್ ನಿಂದ ಲಾಗಿನ್ ಆಗಿ.
ಎರಡನೇಯ ಹಂತದಲ್ಲಿ ಬಂದು ವಿಡಿಯೋ ಪ್ರೇಸೇಟ್
ಪೈಲ್ ಅನ್ನು ಇಂಪೋರ್ಟ್ ಮಾಡ ಬೇಕಾಗುತ್ತದೆ.
ಇಂಪೋರ್ಟ್ ಮಾಡುವುದಕ್ಕಾಗಿ. ವೆಬ್ಸೈಟ್ನಲ್ಲಿ ಕೇಳಗೇ
ಕೋಟ್ಟಿರುುವ ಸೇಕ್ ಎಪೇಕ್ಟ ಪ್ರಿಸೇಟ್ ಪ್ರೊಜೇಕ್ಟ್ ಎಂಬ
ಚಿತ್ರದ ಮೇಲೆ ಕ್ಲಿಕ್ ಮಾಡಿ. ಅಲೈಟ್ ಮೋಷನ್ ಆಫ್
ಓಪನ್ ಆಗುತ್ತದೆ. ನಂತರ (Import) ಮೇಲೆ ಕ್ಲಿಕ್ ಮಾಡಿ
ನಂತರ ಅದು ಸ್ವಲ್ಪ ಲೋಡ್ ಆಗಿ ಇಂಪೋರ್ಟ್ ಆಗುತ್ತದೆ.
Step - 3
ಶೇಕ್ ಎಪೇಕ್ಟ ಇಂಪೋರ್ಟ್ ಮಾಡಿದ ಹಾಗೆ ಕೇಳಗೇ
ಕೋಟ್ಟಿರುವ (beat Marked project) ಎಂಬ ಚಿತ್ರದ
ಮೇಲೆ ಕ್ಲಿಕ್ ಮಾಡಿ ಆಗ ಅಲೈಟ್ ಮೋಷನ್ ಆಫ್
ಓಪನ್ ಆಗುತ್ತದೆ ಆದಮೇಲೆ (Import) ಮೇಲೆ ಕ್ಲಿಕ್
ಮಾಡಿ. ಆಗ ಪೈಲ್ ಇಂಪೋರ್ಟ್ ಆಗುತ್ತದೆ.
Step - 4
ಕೇಳಗೇ ಕೋಟ್ಟಿರುವ (All Materials) ಎಂಬ
ಚಿತ್ರದ ಮೇಲೆ ಕ್ಲಿಕ್ ಮಾಡಿ ನಂತರ ಡೌನ್ಲಲೋಡ
ಮೇಲೆ ಕ್ಲಿಕ್ ಮಾಡಿ. ಮತ್ತೆ ಆಲ್ ಪೋಟೋ,
ಓವರ್ ಲೆಯ್ ವಿಡಿಯೋ, PNG ಳ ಎಲ್ಲ ಪೈಲ್
ಗಳು ಈ ಜಿಪ್ ಪೈಲ್ ನಲ್ಲಿ ಇರುತ್ತವೆ.
ನಂತರ ನೀವು ಪೈಲ್ ಮ್ಯಾನೇಜರ್ ಆಪ್ ಓಪನ್ ಮಾಡಿ
ನಂತರ ಅಲ್ಲಿ ಡೌನ್ಲಲೋಡ ಆಗಿರುವ ಪೈಲ್ ಮೇಲೆ ಕ್ಲಿಕ್
ಮಾಡಿ ನಂತರ ಆಲ್ ಪೈಲ್ಸ್ ಗಳನ್ನು ಎಕ್ಸ್ಟ್ಯಕ್ಟ ಮಾಡಿ.
ಅಲೈಟ್ ಮೋಷನ್ ಆಫ್ ಓಪನ್ ಮಾಡಿ ನಂತರ ಬಿಟ್
ಮಾರ್ಕ್ ಫೈಲ್ ಓಪನ್ ಮಾಡಿ ಮತ್ತು ಎರಡನೇಯ
ಕಿಗೇ ಹೋಗಿ ಕೋನೇಯ ಕಿವರೇ ನಿಮಗೆ ಯಾವ
ಫೋಟೋಗಳು ಬೇಕೋ ಆ ಎಲ್ಲಾ ಫೋಟೋಗಳನ್ನು
ಒಂದೋದಾಗಿ ಶೇಲೇಕ್ಟ ಮಾಡಿ. ಮತ್ತು ಬ್ಯಾಕ್ ಬನ್ನಿ
ನಂತರ ಶೇಕ್ ಎಫೆಕ್ಟ್ ಪ್ರಿಸೇಟ್ ನಾ ಓಪನ್ ಮಾಡಿ ಹಾಗೆ
ಮೋದಲನೇಯ ಫೋಟೋ ಮೇಲೆ ಕ್ಲಿಕ್ ಮಾಡಿ ಎಫೆಕ್ಟ್
ಗೇ ಹೋಗಿ ಮೂರು ಡಾಟ್ ಮೇಲೆ ಕ್ಲಿಕ್ ಮಾಡಿ ಕಾಪಿ
ಎಪೇಕ್ಟ ಮೇಲೆ ಕ್ಲಿಕ್ ಮಾಡಿ ನಂತರ ಬ್ಯಾಕ್ ಬನ್ನಿ ಆಮೇಲೆ
ಬುಕ್ಮಾರ್ಕ್ ಪ್ರಿಸೇಟ್ ಓಪನ್ ಮಾಡಿ ಆಗ ಮೋದಲನೇಯ
ಎಪೇಕ್ಟ್ಸ್ ಪೋಟೋ ಮೇಲೆ ಕ್ಲಿಕ್ ಮಾಡಿ ಮತ್ತು ಎಪೇಕ್ಸ್ಟ್
ಎಂಬ ಆಪ್ ಶನ್ಗೇ ಹೋಗಿ ಮೂರು ಡಾಟ್ ಮೇಲೆ ಕ್ಲಿಕ್
ಮಾಡಿ ಪೇಸ್ಟ್ ಎಫೆಕ್ಟ್ ಮೇಲೆ ಕ್ಲಿಕ್ ಮಾಡಿ. ಮತ್ತು
ಮೋದಲನೇಯ ಎಲ್ಲಾ ಫೋಟೋಗಳಿಗೆ ಪೇಸ್ಟ್ ಮಾಡಿ
ನಂತರ ಬ್ಯಾಕ್ ಬನ್ನಿ ಶೇಕ್ ಎಫೆಕ್ಟ್ ಪ್ರಿಸೇಟ್ ಪೈಲ್ ಓಪನ್
ಮಾಡಿ ಎರಡನೇಯ ಎಪೇಕ್ಟ್ಸ್ ಫೋಟೋ ಮೇಲೆ ಕ್ಲಿಕ್
ಮಾಡಿ ಎಪೇಕ್ಸ್ಟ್ ಎಂಬ ಆಪ್ ಶನ್ಗೇ ಹೋಗಿ ಮೂರು
ಡಾಟ್ ಮೇಲೆ ಕ್ಲಿಕ್ ಮಾಡಿ ಕಾಪಿ ಎಫೆಕ್ಟ್ ಮೇಲೆ ಕ್ಲಿಕ್
ಮಾಡಿ. ಮತ್ತು ಬುಕ್ ಮಾರ್ಕ್ ಫೈಲ್ ಓಪನ್ ಮಾಡಿ
ಎರಡನೇಯ ಎಪೇಕ್ಟ್ಸ್ ಪೋಟೋ ಮೇಲೆ ಕ್ಲಿಕ್ ಮಾಡಿ
ನಂತರ ಎಪೇಕ್ಸ್ಟ್ ಎಂಬ ಆಪ್ ಶನ್ಗೇ ಹೋಗಿ ಮೂರು
ಡಾಟ್ ಮೇಲೆ ಕ್ಲಿಕ್ ಮಾಡಿ ಪೇಸ್ಟ್ ಎಫೆಕ್ಟ್ ಮೇಲೆ ಕ್ಲಿಕ್
ಮಾಡಿ. ಮತ್ತು ಎರಡನೇಯ ಎಲ್ಲಾ ಎಪೇಕ್ಸ್ಟ್
ಫೋಟೋಗಳಿಗೆ ಪೇಸ್ಟ್ ಮಾಡಿ ನಂತರ ಮೋದಲನೇಯ
ಕೀ ಗೇ ಬಂದು ಪ್ಲಸ್ ಆಯ್ಕಾನ್ ಮೇಲೆ ಕ್ಲಿಕ್ ಮಾಡಿ ಪೋಟೋ & ವಿಡಿಯೋ ಮೇಲೆ ಕ್ಲಿಕ್ ಮಾಡಿ ಟೆಂಪ್ಲೇಟ್
ವಿಡಿಯೋ ಎಪೇಕ್ಟ್ ವಿಡಿಯೋ ಯಾಡ್ ಮಾಡಿ ನಂತರ
ಮುರು ಡಾಟ್ ಮೇಲೆ ಕ್ಲಿಕ್ ಮಾಡಿ ಪಿಲ್ ಸ್ಕ್ರೀನ್ ಮೇಲೆ
ಕ್ಲಿಕ್ ಮಾಡಿ ಹಾಗೂ ಬ್ರೇಡಿಂಗ್ & ಓಪಾಸಿಟಿ ಮೇಲೆ ಕ್ಲಿಕ್
ಮಾಡಿ ಲೈಟನ್ ಮೇಲೆ ಕ್ಲಿಕ್ ಮಾಡಿ ಸ್ಕ್ರೀನ್ ಮೇಲೆ ಕ್ಲಿಕ್
ಮಾಡಿ ನಂತರ ವಿಡಿಯೋ ಬಲಕ್ಕೆ ಮೇಲೆ ಇರುವ ಶೇರ್
ಬಟನ್ ಮೇಲೆ ಕ್ಲಿಕ್ ಮಾಡಿ ನಿಮಗೆ ಬೇಕಾದ ವಿಡಿಯೋ
ಕ್ವಾಲಿಟಿ ಇಟ್ಟುಕೊಂಡು ಎಕ್ಸ್ಪೋರ್ಟ್ ಎಂಬ ಆಪ್ಷನ್
ಮೇಲೆ ಕ್ಲಿಕ್ ಮಾಡಿ ನಿಮ್ಮ ವಿಡಿಯೋ ಎಕ್ಸ್ಪೋರ್ಟ್ ಮಾಡಿ
ಹಾಗೆ👇