🥰Janpad DJ Song Lyrical Love Status Video Editing in Kannada Alightmotion Editing ||
ನಮಸ್ಕಾರ
ನಮಸ್ಕಾರ ಸ್ನೇಹಿತರೇ ನಾನು ನಿಮ್ಮ ಪ್ರೀತಿಯ ಮಹಾಂತೇಶ್ ಕ್ರಿಯೇಷನ್ ಯೂಟ್ಯೂೂಬ್ ಚಾನೆಲ್ ಓನರ್ ಮಹಾಂತೇಶ್ ಮಾಡುವ ವಂದನೆಗಳು. ಮಹಾಂತೇಶ್ಕ್ರಿಯೇಷನ್ ಯೂಟ್ಯೂಬ್ ಚಾನೆಲ್ ಗೆ
ಬೇಟಿ ನೀಡಿದ್ದಕ್ಕೆ ಎಲ್ಲರಿಗೂ ಮಹಾಂತೇಶ ಕ್ರಿಯೇಷನ್ ಯೂಟ್ಯೂಬ್ ಚಾನೆಲ್ ಗೆ ಸ್ವಾಗತ. ಸ್ನೇಹಿತರೆ ನೀವೇನಾದರೂ ಇದೇ ಮೊದಲ ಬಾರಿ ನಮ್ಮ ಚಾನಲ್ ಅನ್ನು ನೋಡ್ತಾ ಇದ್ರೆ ದಯವಿಟ್ಟು ನನ್ನ ಚಾನಲನ್ನು ಸಬ್ಸ್ಕ್ರೈಬ್ ಮಾಡಿಕೊಳ್ಳಿ ಹಾಗೆ ಪಕ್ಕದಲ್ಲಿರುವ ಬೇಲ್ ಆಯ್ಕಾನ್ ಪ್ರೆಸ್ ಮಾಡಿ. ಆಲ್ ಅಂತ ಸೆಲೆಕ್ಟ್ ಮಾಡಿ. ಹಾಗೆ ವಿಡಿಯೋ ಇಷ್ಟವಾದಲ್ಲಿ ವಿಡಿಯೋಗೆ ಒಂದು ಲೈಕ್ ಮಾಡಿ ಮತ್ತೆ ಈ ವಿಡಿಯೋ ಕೆಳಗಡೆ ಕಮೆಂಟ್ ಆಪ್ಷನ್ ನಲ್ಲಿ ನಿಮಗೆ ವಿಡಿಯೋವನ್ನು ನೋಡಿ ಹೇಗೆ ಅನ್ನಿಸಿತು ಎಂದು ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಮಾಡುವುದರ ಮುಖಾಂತರ ನಮಗೆ ತಿಳಿಸಿ.
ಈ ಒಂದು ವಿಡಿಯೋದಲ್ಲಿ ನಾನು ವಿಡಿಯೋ ಕನ್ನಡ ಲಿರಿಕಲ್ ಜಾನಪದ ಡಿಜೆ ಸಾಂಗ್ ಲವ್ ಸ್ಟೇಟಸ್ ವಿಡಿಯೋ ಎಡಿಟಿಂಗ್ ಹೇಗೆ ಮಾಡುವುದು ಎಂದು ನಾನು ಈ ಒಂದು ವಿಡಿಯೋದಲ್ಲಿ ನಿಮಗೆ ತಿಳಿಸಿ ಕೊಡುತ್ತಾ ಇದ್ದೇನೆ
ಈ ರೀತಿಯಾಗಿ ಒಂದು ವಿಡಿಯೋ ಮಾಡುವುದಕ್ಕೆ ನಿಮ್ಮ ಮೊಬೈಲ್ ನಲ್ಲಿ ಲೈಟ್ ಅಲೈಟ್ ಮೋಶನ್ ಎಂಬ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬೇಕಾಗುತ್ತದೆ. ಹಾಗೆ ಆ ಅಪ್ಲಿಕೇಶನ್ ಅನ್ನು ನೀವು ಇನ್ಸ್ಟಾಲ್ ಮಾಡಿಕೊಳ್ಳಲು ನಾನು ನಿಮಗೆ ಯೂಟ್ಯೂಬ್ ಡಿಸ್ಕ್ರಿಪ್ಶನ್ ನಲ್ಲಿ ಲಿಂಕ್ ಅನ್ನು ಕೊಟ್ಟಿರುತ್ತೇನೆ. ಹಾಗಾಗಿ ನೀವು ಯೌಟ್ಯೂಬ್ ಡಿಸ್ಕ್ರಿಪ್ಶನ್ ನಲ್ಲಿ ಕೊಟ್ಟಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ ತಕ್ಷಣ ಅದು ಡೈರೆಕ್ಟಾಗಿ ಪ್ಲೇ ಸ್ಟೋರ್ ಗೆ ಹೋಗುತ್ತದೆ ಆಗ ನೀವು ಇನ್ಸ್ಟಾಲ್ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿದ ತಕ್ಷಣ ಅದು ಡೌನ್ಲೋಡ್ ಆಗಲು ಶುರುವಾಗುತ್ತದೆ ಆಗ ಡೌನ್ಲೋಡ್ ಆದ ನಂತರ ಓಪನ್ ಎಂಬ ಆಪ್ಷನ್ ಕಾಣುತ್ತದೆ ನಂತರ ನೀವು ಓಪನ್ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿದರೆ ಅಲೈಟ್ ಮೋಷನ್ ಅಪ್ಲಿಕೇಶನ್ ಓಪನ್ ಆಗುತ್ತದೆ ಹೀಗೆ ನೀವು ಅಲೈಟ್ ಮೋಷನ್ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬಹುದು. ಅಥವಾ ನಿಮಗೆ ಇದೇ ವೆಬ್ಸೈಟ್ನಲ್ಲಿ ಲಿಂಕ್ ಬೇಕಾದಲ್ಲಿ ಕೆಳಗೆ ಕೊಟ್ಟಿರುತ್ತೇನೆ ಬೇಕಾದರೆ ಡೌನ್ಲೋಡ್ ಮಾಡಿಕೊಳ್ಳಬಹುದು ಹೇಗೆ ಎಂದರೆ ಕೆಳಗೆ ಕೊಟ್ಟಿರುವ ಅಲೈಟ್ ಮೋಷನ್ ಎಂಬ ಚಿತ್ರದ ಮೇಲೆ ಕ್ಲಿಕ್ ಮಾಡಿ ಕ್ಲಿಕ್ ಮಾಡಿದ ತಕ್ಷಣ ಅಗ ಇನ್ನೊಂದು ಪೇಜ್ ಓಪನ್ ಆಗುತ್ತೆ. ಕೋಪನಾದ ನಂತರ ಡೌನ್ಲೋಡ್ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿದರೆ ಅಪ್ಲಿಕೇಶನ್ ಡೌನ್ಲೋಡ್ ಆಗುತ್ತದೆ ಡೌನ್ಲೋಡ್ ಆದನಂತರ ನಿಮ್ಮ ಮೊಬೈಲ್ ನಲ್ಲಿರುವ ಫೈಲ್ ಮ್ಯಾನೇಜರ್ ಹೋಗಿ ಆ ಅಪ್ಲಿಕೇಶನ್ ಡೌನ್ಲೋಡ್ ಆಗಿರುವ ಫೋಲ್ಡರ್ ಗೆ ಹೋಗಿ ಆ ಅಪ್ಲಿಕೇಶನ್ ಮೇಲೆ ಕ್ಲಿಕ್ ಮಾಡಿ ಇನ್ಸ್ಟಾಲ್ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿದರೆ ಆ ಅಪ್ಲಿಕೇಶನ್ ಇನ್ಸ್ಟಾಲ್ ಆಗುತ್ತದೆ ಈ ತರಹ ನೀವು ಆ ಅಪ್ಲಿಕೇಶನ್ ನನ್ನ ಡೌನ್ಲೋಡ್ ಮಾಡಿಕೊಳ್ಳಬಹುದು.
ಫ್ರೆಂಡ್ಸ್ ನಾನು ಈ ವಿಡಿಯೋದಲ್ಲಿ ಬಳಸಿರುವ ಎಲ್ಲಾ ಮೆಟಿರಿಯಲ್ ಗಳನ್ನು ನನ್ನ ವೆಬ್ಸೈಟ್ನಲ್ಲಿ ಕೊಟ್ಟಿರುತ್ತೇನೆ ನೀವು ಆ ವೆಬ್ಸೈಟ್ ಗೆ ಹೋಗಲು ನಿಮ್ಮ ಮೊಬೈಲ್ ನಲ್ಲಿರುವ Google ಅಪ್ಲಿಕೇಶನ್ ಅಥವಾ Google Chrome ಗೇ ಹೋಗಿ ಆ ಅಪ್ಲಿಕೇಶನ್ ನಲ್ಲಿ ಕಾಣುವ ಸರ್ಚ್ ಬಾರಲ್ಲಿ ಕ್ಲಿಕ್ ಮಾಡಿ. ಮತ್ತೆ ಅಲ್ಲಿ ನೀವು ಹೀಗೆ www.mahanteshcretion.blogspot.com ಅಂತ ನೀವು ಟೈಪ್ ಮಾಡಿ. ಟೈಪ್ ಮಾಡಿದ ನಂತರ ಸರ್ಚ್ ಐಕಾನ್ ಮೇಲೆ ಕ್ಲಿಕ್ ಮಾಡಿ ನಂತರ ನಂತರ ನನ್ನ ವೆಬ್ಸೈಟ್ ಓಪನ್ ಆಗುತ್ತದೆ ಓಪನ್ ಆದರು ನಂತರ ನಿಮಗೆ ಬೇಕಾದ ಯಾವ ವಿಡಿಯೋ ಮೆಟೆರಿಯಲ್ ಬೇಕೋ ಆ ವಿಡಿಯೋ ತಮ್ನೆಲ್ ಗಳು ಕಾಣುತ್ತದೆ ಆಗ ನಿಮಗೆ ಬೇಕಾಗಿರುವ ವಿಡಿಯೋ ತಮ್ನೆಲ್ ಮೇಲೆ ಕ್ಲಿಕ್ ಮಾಡಿ. ಮಾಡಿದ ತಕ್ಷಣ ಒಂದು ಪೇಜ್ ಓಪನ್ ಆಗುತ್ತದೆ ಆ ಪೇಜ್ ನಲ್ಲಿ ನೀವು ಪೂರ್ತಿಯಾಗಿ ಕೆಳಗಡೆ ಸ್ಕ್ರೋಲ್ ಮಾಡಿ ಅಲ್ಲಿ ನಿಮಗೆ ಬೇಕಾಗಿರುವಂತಹ ಅಂದರೆ ಈ ವಿಡಿಯೋ ಮಾಡಲು ಬೇಕಾಗಿರುವ ಎಲ್ಲಾ ತರಹದ ಮೆಟರಿಯಲ್ ಗಳನ್ನು ನಾನು ಆ ಒಂದು ಪೇಜ್ ನಲ್ಲಿ ಕೊಟ್ಟಿರುತ್ತೇನೆ ಸೋ ನಿಮಗೆ ಆ ಎಲ್ಲಾ ಮೆಟ್ರೋಲ್ ಗಳನ್ನು ಡೌನ್ಲೋಡ್ ಮಾಡಲು ನಿಮಗೆ ಯಾವ ಮೆಟ್ರೋಲ್ ಬೇಕು ಆ ಮೆಟೀರಿಯಲ್ ಆಪ್ಷನ್ ಅನ್ನು ನಾನು ಅಲ್ಲಿ ಕೊಟ್ಟಿರುತ್ತೇನೆ ಎಕ್ಸಾಂಪಲ್ ಒಂದು ವಿಡಿಯೋ ಕ್ಲಿಪ್ ಏನಾದರೂ ನಾನು ಆ ವಿಡಿಯೋದಲ್ಲಿ ಬಯಸಿದ್ದರೆ ಆ ಪೇಜಲ್ಲಿ ನಾನು ವಿಡಿಯೋ ಕ್ಲಿಪ್ ಎಂಬ ಆಪ್ಷನ್ ಅನ್ನು ಕೊಟ್ಟಿರುತ್ತೇನೆ ಆಗ ನೀವು ವಿಡಿಯೋ ಕ್ಲಿಪ್ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿದರೆ ಸಾಕು ಆಗ ಸ್ವಲ್ಪ ಲೋಡಾಗಿ ಒಂದು ಬೇಸಿಗೆ ಹೋಗುತ್ತದೆ ನಂತರ ನೀವು ಡೌನ್ಲೋಡ್ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿದರೆ ಸಾಕು ಆಗ ಆ ಮೆಟೀರಿಯಲ್ ಫೋಟೋ ಅಥವಾ ವಿಡಿಯೋ ಏನಾದರೂ ಆಗಿರಲಿ ಅದು ಡೌನ್ಲೋಡ್ ಆಗುತ್ತದೆ ಈ ತರಹ ಈ ಪೇಜಿನಲ್ಲಿ ನಾನು ಮೆಟೀರಿಯಲ್ ಗಳನ್ನು ಹಾಕಿರುತ್ತೇನೆ. ಮೆಟೀರಿಯಲ್ ಗಳನ್ನು ಡೌನ್ಲೋಡ್ ಮಾಡಿಕೊಳ್ಳಬಹುದು ನೀವು
ಮತ್ತು ನಿಮಗೆ ಈ ವಿಡಿಯೋ ಮಾಡಲು ಎರಡು ಅಲೈಟ್ ಮೋಷನ್ ಪ್ರಿಸೇಟ್ ಗಳು ಬೇಕಾಗುತ್ತದೆ ಆ ಎರಡು ಪ್ರಿಸೆಟನ್ನು ನಾನು ಯೂಟ್ಯೂಬ್ ವಿಡಿಯೋ ಡಿಸ್ಕ್ರಿಪ್ಶನ್ ನಲ್ಲಿ ಕೊಟ್ಟಿರುತ್ತೇನೆ ಮೊದಲನೆಯ ಪ್ರಾಜೆಕ್ಟ್ ಹೆಸರು ಶೇಕ್ ಎಫೆಕ್ಟ್ ಪ್ರಾಜೆಕ್ಟ್ ಮತ್ತು ಎರಡನೇಯದು ಬಿಟ್ ಮಾರ್ಕ್ ಪ್ರಾಜೆಕ್ಟ್ ಇತರ ಎರಡು ಪ್ರಾಜೆಕ್ಟ್ ಗಳು ಇರುತ್ತವೆ ನೀವು ಆ ಎರಡು ಪ್ರಾಜೆಕ್ಟ್ ಗಳನ್ನು ಅಲೈಟ್ ಮೋಶನ್ ಅಪ್ಲಿಕೇಶನ್ ಗೆ ಇಂಪೋರ್ಟ್ ಮಾಡಿಕೊಳ್ಳಬೇಕಾಗುತ್ತದೆ ಹೇಗೆ ಎಂದರೆ ಆ ವಿಡಿಯೋ ಡಿಸ್ಕ್ರಿಪ್ಶನ್ ನಲ್ಲಿ ಕೊಟ್ಟಿರುವಂತಹ ಆಪ್ಷನ್ ಕೆಳಗೆ ಲಿಂಕ್ ಇರುತ್ತದೆ ಆ ಲಿಂಕ್ ಮೇಲೆ ನೀವು ಕ್ಲಿಕ್ ಮಾಡಿ ಕ್ಲಿಕ್ ಮಾಡಿದ ತಕ್ಷಣ ಒಂದು ಪೇಜ್ ಓಪನ್ ಆಗುತ್ತದೆ ಆಗ ಸ್ವಲ್ಪ ಕೆಳಗಡೆ ಸ್ಕ್ರೋಲ್ ಮಾಡಿ ಅಲ್ಲಿ ಡೌನ್ಲೋಡ್ ಎಂಬ ಆಪ್ಷನ್ ಕಾಣುತ್ತದೆ ಆ ಆಪ್ಷನ್ ಮೇಲೆ ಕ್ಲಿಕ್ ಮಾಡಿ ಕ್ಲಿಕ್ ಮಾಡಿದ ತಕ್ಷಣ ಅದು ಸ್ವಲ್ಪ ಸಮಯವನ್ನು ಕೇಳುತ್ತದೆ ಆಗ ನೀವು ಆ ಸಮಯ ಮುಗಿಯುವ ತನಕ ಕಾಯಬೇಕು ಕಾದ ನಂತರ ಸಮಯ ಮುಗಿದ ಮೇಲೆ ಮತ್ತೆ ಡೌನ್ಲೋಡ್ ಆಪ್ಷನ್ ಕಾಣುತ್ತದೆ ಆಗ ನೀವು ಅಲ್ಲಿ ಕಾಣುತ್ತಿರುವ ಡೌನ್ಲೋಡ್ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿದರೆ ಮತ್ತೊಂದು ಪೇಜ್ ಓಪನ್ ಆಗುತ್ತದೆ ಮತ್ತೆ ಡೌನ್ಲೋಡ್ ಮೇಲೆ ಕ್ಲಿಕ್ ಮಾಡಿ ಮತ್ತೆ ಸ್ವಲ್ಪ ಸಮಯ ಕೇಳುತ್ತದೆ ಮತ್ತೆ ಸ್ವಲ್ಪ ಸಮಯ ಕಾದು ಮತ್ತೆ ಅಲ್ಲಿ ಇರುವ ಡೌನ್ಲೋಡ್ ಮಾಡಿದರೆ ಅದು ಸ್ವಲ್ಪ ಲೋಡಾಗಿ ಡೈರೆಕ್ಟಾಗಿ ಅಲೈಟ್ ಮೋಶನ್ ಅಪ್ಲಿಕೇಶನ್ ಗೆ ಹೋಗುತ್ತದೆ ನಂತರ ಇಂಪೋರ್ಟ್ ಮತ್ತೆ ಕ್ಯಾನ್ಸಲ್ ಎಂಬ ಎರಡು ಆಪ್ಷನ್ ಕಾಣುತ್ತದೆ ಆಗ ನೀವು ಇಂಪೋರ್ಟ್ ಎಂಬ ಆಪ್ಶನ್ ಮೇಲೆ ಕ್ಲಿಕ್ ಮಾಡಿದರೆ ಆ ಪ್ರಾಜೆಕ್ಟ್ ಇಂಪೋರ್ಟ್ ಆಗುತ್ತದೆ ಈ ತರಹ ನೀವು ಪ್ರಾಜೆಕ್ಟ್ ಗಳನ್ನು ಅ ಲೈಟ್ ಮೋಷನ್ ಅಪ್ಲಿಕೇಶನ್ ಗೆ ಇಂಪೋರ್ಟ್ ಮಾಡಿಕೊಳ್ಳಬಹುದು.
<
ಹಾಗೆ ಫ್ರೆಂಡ್ಸ್ ನನ್ನದೇ ಆದ ಒಂದು ಕನ್ನಡ ಎಡಿಟ್ ಬೆಸ್ಟ್ ಎಂಬ ಎರಡನೆಯ ಯುಟ್ಯೂಬ್ ಚಾನೆಲ್ ಇದೆ ಈ ಚಾನೆಲ್ ಗೆ ಸಪೋರ್ಟ್ ಮಾಡಿದ ಹಾಗೆ ಆ ಚಾನೆಲ್ ಗೂ ಸಪೋರ್ಟ್ ಮಾಡಿ ಆ ಚಾನೆಲ್ ವಿಡಿಯೋ ಡಿಸ್ಕ್ರಿಪ್ಶನ್ ನಲ್ಲಿ ಕೊಟ್ಟಿರುತ್ತೇನೆ ಹಾಗೆ ಆ ಚಾನೆಲ್ ಅನ್ನು ಸಬ್ಸ್ಕ್ರೈಬ್ ಮಾಡಿ ಮತ್ತೆ ನಿಮ್ಮ ಸಪೋರ್ಟನ್ನು ನಮಗೆ ತೋರಿಸಿ ಆ ಚಾನೆಲ್ ನಲ್ಲೂ ಕೂಡ ನಾನು ದಿನಾಲು ಒಂದು ವಿಡಿಯೋವನ್ನು ಅಪ್ಲೋಡ್ ಮಾಡುತ್ತೇನೆ ದಯವಿಟ್ಟು ಆ ಚಾನೆಲ್ ಅನ್ನು ಆ ಚಾನೆಲ್ ಅನ್ನು ಸಪೋರ್ಟ್ ಮಾಡಿ
ಅದೇ ರೀತಿಯಾಗಿ ಈ ಚಾನಲ್ ನಲ್ಲೂ ಕೂಡ ನಾನು ದಿನಾಲು ಒಂದು ವಿಡಿಯೋವನ್ನು ಅಪ್ಲೋಡ್ ಮಾಡುತ್ತೇನೆ ಕನ್ನಡದ ಎಲ್ಲಾ ತರಹದ ಎಡಿಟಿಂಗ್ ಕೆಟಗರಿಯ ವಿಡಿಯೋಗಳನ್ನು ನಾನು ಅಪ್ಲೋಡ್ ಮಾಡುತ್ತೇನೆ ಅಂದರೆ ಆಟಿಟ್ಯೂಡ್ ವೀಡಿಯೋಸ್, ಲವ್ ಸ್ಟೇಟಸ್ ವೀಡಿಯೋಸ್, ಫ್ರೆಂಡ್ಶಿಪ್ ಸ್ಟೇಟಸ್ ವೀಡಿಯೋಸ್, ಸ್ಯಾಡ್ ಸ್ಟೇಟಸ್ ವೀಡಿಯೋಸ್, ಲವ್ ಫೇಲ್ಯೂರ್ ಸ್ಟೇಟಸ್ ವೀಡಿಯೋಸ್, ಪಬ್ಜಿ ಸ್ಟೇಟಸ್ ವೀಡಿಯೋಸ್,
ಪ್ರಿ ಪಯರ್ ಸ್ಟೇಟಸ್ ವೀಡಿಯೋಸ್, ಆಲ್ ಟೈಪ್ ಕಮಿಂಗ್ ಸೂನ್ ಸ್ಟೇಟಸ್ ವೀಡಿಯೋಸ್, ಹ್ಯಾಪಿ ಬರ್ತಡೆ ಸ್ಟೇಟಸ್ ವಿಡಿಯೋಸ್ ಅನೇಕ ತರಹದ ಸ್ಟೇಟಸ್ ವಿಡಿಯೋಗಳನ್ನು ನಾನು ನನ್ನ ಚಾನೆಲ್ನಲ್ಲಿ ದಿನಾಲು ಅಪ್ಲೋಡ್ ಮಾಡುತ್ತೇನೆ ಹಾಗೆ ಅನೇಕ ಮೋಶನ್ ಅಪ್ಲಿಕೇಷನ್, ಕೈನ್ ಮಾಸ್ಟರ್, ಕ್ಯಾಪ್ ಕಟ್, ಪಿಕ್ಸೆಲ್ ಲ್ಯಾಬ್, ವೀಣೋ ಮುಂತಾದ ತರಹದ ಅಪ್ಲಿಕೇಶನ್ಗಳ ಬಗ್ಗೆ ಸಂಬಂಧಪಟ್ಟಂತೆ ವಿಡಿಯೋಗಳನ್ನು ನನ್ನ ಚಾನೆಲ್ ನಲ್ಲಿ ನಾನು ಅಪ್ಲೋಡ್ ಮಾಡುತ್ತೇನೆ.
ಮತ್ತು ನನ್ನ ವಿಡಿಯೋ ಡಿಸ್ಕ್ರಿಪ್ಶನ್ ನಲ್ಲಿ ಇನ್ಸ್ಟಾಗ್ರಾಮ್ ಪೇಜಲಿಂಕನ್ನು ಕೊಟ್ಟಿರುತ್ತೇನೆ ಅಲ್ಲಿ ಕ್ಲಿಕ್ ಮಾಡಿ ಬಿಟ್ಟು ನೀವು instagram ಅಲ್ಲಿ ಫಾಲೋ ಮಾಡಬಹುದು. ಅಫಿಶಿಯಲ್ ಇನ್ಸ್ಟಾಗ್ರಾಮ್ ಅಕೌಂಟ್ ಲಿಂಕ್ ಅನ್ನು ಕೂಡ ನಾನು ಕೊಟ್ಟಿರುತ್ತೇನೆ ಆಕೌಂಟಿಗೂ ಕೂಡ ನೀವು ಫಾಲೋ ಮಾಡಬಹುದು ಹಾಗೆ ಟೆಲಿಗ್ರಾಂ ಚಾನಲ್ ಲಿಂಕ್ ಅನ್ನು ಕೂಡ ಕೊಟ್ಟಿರುತ್ತೇನೆ ಜಾಯಿನ್ ಆಗಬಹುದು ಮತ್ತೆ ಹಾಗೆ ಟೆಲಿಗ್ರಾಮ್ ಚಾನೆಲ್ ಗೆ ಇನ್ನು ಜೈನ್ ಆಗಿಲ್ಲ ಅಂದ್ರೆ ಜಾಯಿನ್ ಆಗಬಹುದು ಮತ್ತೆ ಟೆಲಿಗ್ರಾಂನಲ್ಲಿ ಕೂಡ ನಾನು ಎಲ್ಲಾ ಮೆಟೀರಿಯರ್ ಗಳನ್ನು ಕೊಟ್ಟಿರುತ್ತಾನೆ. ಎಲ್ಲಾ ಮೆಟೀರಿಯರ್ ಗಳು ಅಂದರೆ ಈ ವಿಡಿಯೋದಲ್ಲಿ ಯೂಸ್ ಮಾಡಿರುವ ಫೋಟೋಗಳು ಮತ್ತು ಸಾಂಗ್ ಮತ್ತು ಫುಲ್ ಸ್ಟೇಟಸ್ ವಿಡಿಯೋ ಮತ್ತೆ ಎಕ್ಷಮ ಫೈಲ್ಸ್ ಮತ್ತೆ ಏನಾದರೂ ಸಮಸ್ಯೆ ಇದ್ದರೆ ಕೂಡ ನೀವು ಅಲ್ಲಿ ನಮಗೆ ತಿಳಿಸಬಹುದು ಮತ್ತೆ ನಮ್ಮ ಕೂಡ ನೀವು ಚಾಟಿಂಗ್ ಕೂಡ ಮಾಡಬಹುದು ಮತ್ತೆ ನೀವು ನಮ್ಮ ಕೂಡ ಡೈರೆಕ್ಟಾಗಿ ಚಾಟ್ ಸಹ ಮಾಡಬಹುದು ಏನೇ ಸಮಸ್ಯೆ ಇದ್ದರೂ ಕೂಡ ತಿಳಿಸಬಹುದು ದಯವಿಟ್ಟು ಇನ್ನೂ ಟೇಲಿಗ್ರಾಂ ಚಾನೆಲ್ ಗೆ ಜಾಯಿನ್ ಆಗಿಲ್ಲ ಅಂದ್ರೆ ಈಗಲೇ ಜಾಯ್ನ್ ಆಗ ಬಹುದು.
ಅದೇ ರೀತಿ ಫ್ರೆಂಡ್ಸ್ ಒಂದೊಂದು ವಿಡಿಯೋದಲ್ಲಿ ನಾನು ಪೋಂಟ್ ಅನ್ನು ಬಳಸಿರುತ್ತೇನೆ ಮತ್ತೆ ಆ ಪಾಂಟ್ ಬೇಕಾದಲ್ಲಿ ಕೂಡ ನಾನು ಈ ಒಂದು ಪೇಜ್ ನಲ್ಲಿ ಕೊಟ್ಟಿರುತ್ತೇನೆ ಕೆಳಗಡೆ ಸ್ಕ್ರೋಲ್ ಮಾಡಿ ಅಲ್ಲಿ ಲಿಂಕ್ ಇರುತ್ತದೆ ನಿಮಗೆ ಅ ಪಾಂಟ್ ಬೇಕಾದಲ್ಲಿ ನಮ್ಮ ವೆಬ್ ಸೈಟನ್ನು ಓಪನ್ ಮಾಡಿಕೊಂಡು ನಿಮಗೆ ಯಾವ ವಿಡಿಯೋ ಮಾಡಬೇಕು ಆ ವಿಡಿಯೋ ತಮ್ನೆಲ್ ಮೇಲೆ ಕ್ಲಿಕ್ ಮಾಡಿ ಕೆಳಗಡೆ ಪೂರ್ತಿಯಾಗಿ ಸ್ಕೂಲ್ ಮಾಡಿ ಅಲ್ಲಿ ಪಾಂಟ್ ಎಂಬ ಆಪ್ಷನ್ ಇರುತ್ತದೆ ಆದರೆ ಕೆಳಗೆ ಡೌನ್ಲೋಡ್ ಎಂಬ ನೀಲಿ ಬಣ್ಣದ ಆಪ್ಶನ್ ಇರುತ್ತದೆ ಆ ಆಪ್ಷನ್ ಮೇಲೆ ಕ್ಲಿಕ್ ಮಾಡಿದರೆ ಸಾಕು ಅದು ಡೈರೆಕ್ಟ್ ಆಗಿ ಒಂದು ಪೇಜಿಗೆ ಹೋಗಿ ಓಪನ್ ಆಗುತ್ತದೆ ಆಗ ಡೌನ್ಲೋಡ್ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿದರೆ ಸಾಕು ಡೌನ್ಲೋಡ್ ಆಗುತ್ತದೆ ಮತ್ತೆ ಅಲೈಟ್ ಮೋಶನ್ ಅಪ್ಲಿಕೇಶನನ್ನು ಓಪನ್ ಮಾಡಿಕೊಂಡು ಪ್ರಾಜೆಕ್ಟ್ ನಲ್ಲಿರುವ ಟೆಕ್ಸ್ಟ್ ಮೇಲೆ ಕ್ಲಿಕ್ ಮಾಡಿ ಎಡಿಟ್ ಆಪ್ಷನ್ ಮೇಲೆ ಕ್ಲಿಕ್ ಮಾಡಿ ಮೇಲ್ಗಡೆ ಇರುವ ಪಾಂಟ್ ಆಪ್ಷನ್ ಮೇಲೆ ಕ್ಲಿಕ್ ಮಾಡಿ ವಿವ್ ಆಲ್ ಮೇಲೆ ಕ್ಲಿಕ್ ಮಾಡಿ ತ್ರೀ ಡಾಟ್ ಮೇಲೆ ಕ್ಲಿಕ್ ಮಾಡಿ. ಇಂಪೋರ್ಟ್ ಆಪ್ಷನ್ ಮೇಲೆ ಕ್ಲಿಕ್ ಮಾಡಿ ಮತ್ತೆ ಆ ಪಾಂಟ್ ಡೌನ್ಲೋಡ್ ಆಗಿರುವ ಫೋಲ್ಡರ್ ಗೆ ಹೋಗಿ ಆ ಪಾಂಟ್ ಮೇಲೆ ಕ್ಲಿಕ್ ಮಾಡಿ ನಂತರ ಆ ಪಾಂಟ್ ಇಂಪೋರ್ಟ್ ಆಗುತ್ತದೆ ಮತ್ತೆ ಈ ತರ ಇಂಪೋರ್ಟ್ ಮಾಡಬೇಕಾದರೆ ನಿಮ್ಮ ಮೊಬೈಲ್ ಡೇಟಾ ಇರಬೇಕು ಇಲ್ಲದಿದ್ದರೆ ಇತರ ನೀವು ಆ ಪಾಂಟನ್ನು ಅಪ್ಲಿಕೇಶನ್ ಗೆ ಇಂಪೋರ್ಟ್ ಮಾಡ್ಕೋಬಹುದು
ಈ ವಿಡಿಯೋವನ್ನು ಮಾಡುವುದು ಹೇಗೆ ಎಂದರೆ ಮೊದಲು ಎರಡೂ ಅಲೈಟ್ ಮೋಶನ್ ಮಾಡಿಕೊಳ್ಳಿ ಪ್ರಿಸೆಟ್ಗಳನ್ನು ಅಲೈಕ್ ಮೋಶನ್ ಅಪ್ಲಿಕೇಶನ್ ಗೆ ಇಂಪೋರ್ಟ್ ಮಾಡಿಕೊಳ್ಳಿ. ಇಂಪೋರ್ಟ್ ಮಾಡಿಕೊಂಡು ಆದ ನಂತರ ಬಿಟ್ ಮಾರ್ಕ್ ಪ್ರಾಜೆಕ್ಟ್ ಮೇಲೆ ಕ್ಲಿಕ್ ಮಾಡಿ. ಕ್ಲಿಕ್ ಮಾಡಿದ ತಕ್ಷಣ ಓಪನ್ ಆಗುತ್ತದೆ. ಓಪನ್ ಆದ ನಂತರ ಸ್ವಲ್ಪ ಮುಂದೆ ಸ್ಕೂಲ್ ಮಾಡಿ ಮತ್ತೆ ಕೆಳಗಡೆ ಸ್ಕ್ರಾಲ್ ಮಾಡಿ ನೋಡಬಹುದು ಲಾಸ್ಟ್ ಕೆಳಗಡೆ ನಾನು ಬಿಟ್ ಮಾರ್ಕ್ ಸಾಂಗ್ ಅನ್ನು ಕೊಟ್ಟಿರುತ್ತೇನೆ ಅದರ ಮೇಲ್ಗಡೆ ನಮ್ಮ ಚಾನೆಲ್ ಲೋಗೋವನ್ನು ಕೊಟ್ಟಿರುತ್ತೇನೆ ಮತ್ತೆ ಅದರ ಮೇಲ್ಗಡೆ ಒಂದು ಬ್ಯಾಗ್ರೌಂಡ್ ಪಿಎನ್ಜಿಯನ್ನು ಮತ್ತೆ ಆತರ ಮೇಲ್ಗಡೆ ಡೈಲಾಗ್ png ಅಥವಾ ಡೈಲಾಗ್ ಟೆಕ್ಸ್ಟ್ ಅನ್ನು ಆಡ್ ಮಾಡಿರುತ್ತೇನೆ ಮತ್ತೆ ಅದಕ್ಕೆ ಆಲ್ರೆಡಿ ಎಫೆಕ್ಟ್ ಅನ್ನು ಹಾಕಿರುತ್ತೇನೆ.
ಮತ್ತೆ ಅದು ಡೈಲಾಗ್ ಟೆಕ್ಸ್ಟ್ ಏನಾದರೂ ಇದ್ದರೆ ಅದಕ್ಕೆ ಒಂದು ಪಾಂಟ್ ಅನ್ನು ಆಡ್ ಮಾಡಬೇಕಾಗುತ್ತೆ ಆ ಪಾಂಟನ್ನು ನಾನು ನನ್ನ ವೆಬ್ಸೈಟ್ನಲ್ಲಿ ಅಂದರೆ ಈ ವೆಬ್ ಸೈಟ್ ನಲ್ಲಿ ಕೊಟ್ಟಿರುತ್ತೇನೆ. ನಂತರ ನೆಕ್ಸ್ಟ್ ಯಾರೋ ಮೇಲೆ ಕ್ಲಿಕ್ ಮಾಡಿ ಎರಡನೇ ಕೀಗೆ ಬರಬೇಕಾಗುತ್ತದೆ ಎರಡನೇ ಕೀಗೆ ಬಂದು ನಿಮಗೆ ಬೇಕಾದ ಫೋಟೋಗಳನ್ನು ಆಡ್ ಮಾಡಬೇಕಾಗುತ್ತದೆ ಯಾವ ರೀತಿ ಅಂದರೆ ಕೆಳಗಡೆ ಇರುವ ಕ್ಲಿಕ್ ಮಾಡಿ. ಮೀಡಿಯಾ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿ ಮತ್ತೆ ನಿಮ್ಮ ಫೋಟೋ ಇರುವ ಫೋಲ್ಡರ್ ಗೆ ಹೋಗಿ ನಿಮಗೆ ಬೇಕಾದರೆ ಫೋಟೋ ಮೇಲೆ ಕ್ಲಿಕ್ ಮಾಡಿ ನಂತರ ಆ ಫೋಟೋ ಆಡ್ ಆಗುತ್ತೆ ನಂತರ ನೆಕ್ಸ್ಟ್ ಯಾರೂ ಆಯ್ಕಾನ್ ಮೇಲೆ ಕ್ಲಿಕ್ ಮಾಡಿ ಮೇಲ್ಗಡೆ ಇರುವ ಮೂರು ಡಾಟ್ ಮೇಲೆ ಕ್ಲಿಕ್ ಮಾಡಿ ಪಿಲ್ ಕಂಪೋಸಿಶನ್ ಏರಿಯಾ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿ ನಂತರ ಆ ಫೋಟೋ ಫುಲ್ ಸ್ಕ್ರೀನ್ ಆಗಿ ಯಾಡ್ ಆಗುತ್ತದೆ.
ನಂತರ ಬ್ಯಾಕ್ ಬಂದು ಶೇಕ್ ಪ್ರಾಜೆಕ್ಟ್ ಅನ್ನು ಓಪನ್ ಮಾಡಿಕೊಳ್ಳಿ. ಶೆಕ್ ಎಫೆಕ್ಟ್ ಪ್ರಾಜೆಕ್ಟ್ ನಲ್ಲಿ ಇರುವ ಮೊದಲನೇ ಫೋಟೋ ಮೇಲೆ ಕ್ಲಿಕ್ ಮಾಡಿ ಎಫೆಕ್ಟ್ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿ ಮೂರು ಡಾಟ್ ಮೇಲೆ ಕ್ಲಿಕ್ ಮಾಡಿ ಕಾಫಿ ಎಫೆಕ್ಟ್ ಆಪ್ಷನ್ ಮೇಲೆ ಕ್ಲಿಕ್ ಮಾಡಿ ನಂತರ ಬಿಟ್ ಮಾರ್ಕ್ ಪ್ರಾಜೆಕ್ಟ್ ಅನ್ನು ಓಪನ್ ಮಾಡಿ ಮೊದಲನೇ ಫೋಟೋ ಮೇಲೆ ಕ್ಲಿಕ್ ಮಾಡಿ ಎಫೆಕ್ಟ್ ಅನ್ನು ಆಪ್ಷನ್ ಮೇಲೆ ಕ್ಲಿಕ್ ಮಾಡಿ ಮೂರು ಡಾಟ್ ಮೇಲೆ ಪೇಸ್ಟ್ ಎಫೆಕ್ಟ್ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿ ಇದೇ ರೀತಿಯಾಗಿ ಮೊದಲ್ನೇ ಎಫೆಕ್ಟ್ ಇರುವ ಎಲ್ಲಾ ಫೋಟೋಗಳಿಗೆ ಎಫೆಕ್ಟ್ ಅನ್ನು ಪೇಸ್ಟ್ ಮಾಡಿ ಇದೇ ರೀತಿ ಮತ್ತೆ ಎರಡನೇ ಎಫೆಕ್ಟ್ ಇರುವ ಫೋಟೋಗಳು ಇದ್ದರೆ ಎರಡೇ ಎಫೆಕ್ಟ್ ಗಳನ್ನು ಕಾಪಿ ಮಾಡಿ ಮತ್ತು ಪೇಸ್ಟ್ ಮಾಡಿ. ಅದೇ ರೀತಿ ಮತ್ತೆ ಮೂರನೇ ಎಫೆಕ್ಟ್ ಫೋಟೋಗಳು ಇದ್ದರೆ ಮೂರನೇ ಎಫೆಕ್ಟ್ ಗಳನ್ನು ಕಾಪಿ ಮಾಡಿ ಮತ್ತೆ ಪೇಸ್ಟ್ ಮಾಡಿ.
ಫ್ರೆಂಡ್ಸ್ ಎಲ್ಲಾ ಎಫೆಕ್ಟ್ ಗಳನ್ನು ಪೇಸ್ಟ್ ಮಾಡಿದಾಗ ನಂತರ ಮೊದಲನೇ ಕಿಗೆ ಬಂದು ಒಂದು ಟೆಂಪ್ಲೇಟ್ ವಿಡಿಯೋವನ್ನು ಯಾಡ್ ಮಾಡಬೇಕಾಗುತ್ತದೆ. ಆ ಟೆಂಪ್ಲೇಟ್ ವಿಡಿಯೋವನ್ನು ನಾನು ಈ ವೆಬ್ಸೈಟ್ನಲ್ಲಿ ಕೊಟ್ಟಿರುತ್ತೇನೆ ಮೊದಲನೇ ಕ್ರಿಗೆ ಬಂದು ಪ್ಲಸ್ ಐಕಾನ್ ಮೇಲೆ ಕ್ಲಿಕ್ ಮಾಡಿ ಮೀಡಿಯಾ ಮೇಲೆ ಕ್ಲಿಕ್ ಮಾಡಿ ಆ ಟೆಂಪ್ಲೇಟ್ ವಿಡಿಯೋ ಇರುವ ಪೋಲ್ಡರ್ಗೇ ಹೋಗಿ ಆ ವಿಡಿಯೋ ಮೇಲೆ ಕ್ಲಿಕ್ ಮಾಡಿ ಮೇಲ್ಗಡೆ ಇರುವ ಮೂರು ಡಾಟ್ ಮೇಲೆ ಕ್ಲಿಕ್ ಮಾಡಿ ಪಿಲ್ ಕಂಪೋಸಿಶನ್ ಏರಿಯಾ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿ. ಮತ್ತೆ ಕೆಳಗಡೆ ಇರುವ ಬ್ಲೆಂಡಿಗ್ ಆನ್ಡ್ ಉಪಾಸಿಟಿ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿ ಕ್ಲಿಕ್ ಮಾಡಿ ಲೈಟಿನ ಮೇಲೆ ಕ್ಲಿಕ್ ಮಾಡಿ ಸ್ಕ್ರೀನ್ ಮೇಲೆ ಕ್ಲಿಕ್ ಮಾಡಿದ ನಂತರ ಆ ವಿಡಿಯೋ ಕಂಪ್ಲಟ್ ಆಗಿ ಯಾಡ್ ಆಗುತ್ತದೆ.
ನಂತರ ಮೇಲ್ಗಡೆ ಇರುವ ಶೇರ್ ಬಟನ್ ಮೇಲೆ ಕ್ಲಿಕ್ ಮಾಡಿ ಕೆಳಗಡೆ ಕಾಣುವಂತ ಎಕ್ಸ್ಪೋರ್ಟ್ ಎಂಬ ಆಕ್ಷನ್ ಮೇಲೆ ಕ್ಲಿಕ್ ಮಾಡಿದರೆ ವಿಡಿಯೋ ಎಕ್ಸ್ಪೋರ್ಟ್ ಆಗುತ್ತದೆ ನಂತರ ಸೇವ್ ಮತ್ತು ಶೇರ್ ಎಂಬ ಎರಡು ಆಪ್ಷನ್ ವಿಡಿಯೋ ಎಕ್ಸ್ ಫೋಟೋ ಆದ ನಂತರ ಕಾಣುತ್ತದೆ ಆಗ ನೀವು ಶೇರ್ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿ ನಿಮಗೆ ಬೇಕಾದ ಯಾವುದೇ ಸೋಶಿಯಲ್ ಮೀಡಿಯಾ ಅಪ್ಲಿಕೇಶನ್ಗಳಿಗೆ ಆ ವಿಡಿಯೋವನ್ನು ಶೇರ್ ಎಂಬ ಆಪ್ಷನ್ ಮುಖಾಂತರ ಶೇರ್ ಮಾಡಬಹುದು ಮತ್ತೆ ಸೇವ್ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿ ಆ ವಿಡಿಯೋವನ್ನು ಗ್ಯಾಲರಿಗೆ ಸೇವ್ ಮಾಡಬಹುದು ಈ ರಿತಿಯಾಗಿ ವಿಡಿಯೋ ಸೇವ್ ಮಾಡಿ.