⚡Alightmotion Trending Boys Attiude Lyrical Video Editing Boys Attiude Status Editing

    ⚡Alightmotion Trending Boys Attiude Lyrical Video Editing Boys Attiude Status Editing


ಹಾಯ್ ಪ್ರೆಂಡ್ಸ್ 

   ‌‌‌ನಾನು ನಿಮ್ಮ ಆತ್ಮೀಯ ಗೆಳೆಯ "ಮಾಹಾಂತೇಶ" ಇದಿನ ನಾನು ಅಲೈಟ  ಮೋಶನ ಲಿರಿಕ್ಸ್ ಬಾಯ್ಸ್ ಆಟಿಟುಡ್ ಸ್ಟೆಟಸ್ ವಿಡಿಯೋ ಎಡಿಟ್  ಮಾಡುವುದು ಹೇಗೆ ಎಂದು ನಾನು ತಿಳಿಸಿಕೊಡುತ್ತೀದ್ದೇನೇ.

ಸ್ನೇಹಿತರೆ ನೀವೇನಾದ್ರೂ ನಮ್ಮ ಪೇಜಿಗೆ ಮೊದಲನೇ ಬಾರಿ ಬಂದಿದ್ದರೇ ಫಾಲೋ ಮಾಡಿ ಹಾಗೆ ಕೆಳಗಡೆ ಬರೋ comment ಅನ್ನೋ ಆಪ್ಷನ್ ಮೇಲೆ ಕ್ಲಿಕ್ ಮಾಡಿ ಹಾಗೆ ಕಮೆಂಟ್ ಮಾಡಕ್ಕೆ ಮುರಿಯಬೇಡಿ.ಮತ್ತೇ ಇಂನ್ಷ್ಟಾಗ್ರಾಮ ಅಥವಾ ಯುವಟುಬ ಪೋಲ್ಲೋವ್ ಆಗಲು ಕೇಳಗಡೇ ಇರುವ ಇಂನ್ಷ್ಟಾಗ್ರಾಮ ಮತ್ತು ಯುವಟುಬ್ ಆಯ್ಕೋನ್ ಮೇಲೆ ಕ್ಲಿಕ್ ಮಾಡಿ ಆಗ ಡಯ್ರ್ಯಟ್ ಆಗಿ ಪೇಜ್ ಓಪನ್ ಆಗುತ್ತದೆ.ಅಲ್ಲಿ Subscribe & Follow ಮಾಡಿ.


ಹಾಗೆ ಪ್ರೆಂಡ್ಸ್ ನಿವೇನಾದ್ರು ಇದೇ ಮೋದಲನೇಯ ಬಾರಿ ನಮ್ ಯುವ್ ಟುಬ್ ಚಾನೆಲ್ ನೋಡ್ತಾ ಇದ್ರೆ.ಅಥವಾ ನಮ್ಮ ಯುವ್ ಟುಬ್ ಚಾನೆಲ್ ನಲ್ಲಿ ಇದೇ ಮೋದಲನೇಯ ಬಾರಿ ವಿಡಿಯೋವನ್ನು ವಿಕ್ಷಿಸ್ತಾ ಇದ್ರೆ.ದಯವಿಟ್ಟು ನನ್ನ ಈ ಒಂದು ಚಾನೇಲ್ ಅಂದ್ರೆ.ನನ್ನ ಈ ಮಾಹಾಂತೇಶ ಕ್ರೆಶನ್ ಯುವ್ ಟುಬ್ ಚಾನೆಲ್ ಅನ್ನು ದಯವಿಟ್ಟು ಸಬ್ಕ್ರೈಬ್ ಆಗಿ.ಮತ್ತು ಹಾಗೇ ನನ್ನ ಈ ಒಂದು ಚಾನೇಲ್ ಅನ್ನು ಸಬ್ಕ್ರೈಬ್ ಆಗೋದು ಹೇಗೆ ಎಂದರೇ..!

ಯುವ್ ಟುಬ್ ಆಫ್ ಅನ್ನು ಓಪನ್ ಮಾಡಿ ಹಾಗೇ ಮೆಲ್ಗಡೆ ಕಾನುವ (Search) ಆಯ್ಕಾನ್ ಮೇಲೆ ಕ್ಲಿಕ್ ಮಾಡಿ. ನಂತರ (MahanteshCreation) ಅಂತ ಇಂಗ್ಲಿಷ್ ನಲ್ಲಿ ಟೈಪ್ ಮಾಡಿ ನಂತರ ಸರ್ಚಾ ಆಯ್ಕಾನ್ ಮೇಲೆ ಕ್ಲಿಕ್ ಮಾಡಿ.

ಕ್ಲಿಕ್ ಮಾಡಿದ ತಕ್ಷಣ ನನ್ನ ಒಂದು ಚಾನೇಲ್ ಅಂದರೆ ಮಾಹಾಂತೇಶ ಕ್ರೆಶನ್ ಯುವ್ ಟುಬ್ ಚಾನೆಲ್ ಕಾಣುತ್ತದೆ ಆಗ ಆ ಒಂದು ಚಾನೇಲ್ ಮೇಲೆ ಕ್ಲಿಕ್ ಮಾಡಿ. ನಂತರ ಅಲ್ಲಿ (Subscribe) ಎಂಬ ಕೇಂಪು ಆಪ್ಷನ್ ಮೇಲೆ ಕ್ಲಿಕ್ ಮಾಡಿ‌. ನಂತರ ಅಲ್ಲಿ ಒಂದು ಬೇಲ್ ಆಯ್ಕಾನ್ ಕಾಣುತ್ತದೆ. ಆ ಒಂದು ಬೆಲ್ ಆಯ್ಕಾನ್ ಮೇಲೆ ಕ್ಲಿಕ್ ಮಾಡಿ ಮತ್ತು ಆಲ್ ಅಂತ ಶೇಲೆಕ್ಟ್ ಮಾಡಿ.


ಹಾಗೆ ಪ್ರೆಂಡ್ಸ್ ಯುವ್ ಟುಬ್ ಪ್ರೀವಿವ್ ವಿಡಿಯೋ ನಲ್ಲಿ ನೋಡಿದ್ರಲ್ಲ ಆ ವಿಡಿಯೋವನ್ನು ನಾನು ಆ ವಿಡಿಯೋದಲ್ಲಿ ಯುಸ್ ಮಾಡಿರುವ ಸಾಂಗ್ ಕಾಪಿರೈಟ್ ಆಗಿರುವುದರಿಂದ. ನಾನು ಆ ಸಾಂಗ್ ಅನ್ನು ಮುಟ್ ಮಾಡಿರುತ್ತೆಣೆ. ಹಾಗಾಗಿ ನಿವೆನಾದ್ರು ಆ ಸಾಂಗ್ ಅನ್ನು ಕ್ಲಿಯರ್ ನೋಡಬೇಕೆಂರೆ ಅಥವಾ ಆ ಸಾಂಗ್ ಅಲ್ಲಿ ಇರುವ ಸಾಂಗ್ ಅನ್ನು ಕೇಳಬೇಕಂದ್ರೇ ನನ್ನ ಒಂದು ಇಂನ್ಷ್ಟಾಗ್ರಾಮ ಚಾಲನೆ ಗೇ ಪಾಲೋ ಆಗಿ ಅಥವಾ ನನ್ನ ಒಂದು ಟೆಲಿಗ್ರಾಂ ಚಾನೇಲ್ ಗೇ ಜಾಯ್ನ್ ಆಗಿ. ಯಾಕಂದ್ರೆ ಇಂನ್ಷ್ಟಾಗ್ರಾಮ ಚಾಲನೆ ಅಲ್ಲಿ ಮತ್ತು ಟೇಲಿಗ್ರಾಂ ಚಾನೆಲ್ ನಲ್ಲಿ ಸ್ಟೆಟಸ್ ವಿಡಿಯೋಗಳನ್ನು ಅಪ್ಲೋಡ್ ಮಾಡುತ್ತಿರುತ್ತೆನೇ ಹಾಹಿಗಿ ಪಾಲೋ ಆಗ್ದೆ ಇರೋರು ಪಾಲೋ ಆಗಿ ಮತ್ತು ಜಾಯ್ನ್ ಆಗ್ದೆ ಇರೋರು ಜಾಯ್ನ್ ಆಗಿ. ಹಾಗಾಗಿ ಪ್ರೆಂಡ್ಸ್ ಕೇಳಗಡೇ ಈ ಪೆಜ್ ಲಾಸ್ಟ್ ಅಲ್ಲಿ ಟೆಲಿಗ್ರಾಂ ಚಾನೇಲ್ ಲಿಂಕ್ ಇದೆ ಹೋಗಿ ಜಾಯ್ನ್ ಆಗಿ ‌. ಮತ್ತು ಪೂರಾ ಕೇಳಗೇ ಇಂನ್ಷ್ಟಾಗ್ರಾಮ ಚಾಲನೆ ಲಿಂಕ್ ಇದೇ ಅಲ್ಲಿಯು ಕೂಡಾ ಪಾಲೊ ಆಗಿ.


ನಿಮ್ಮ ಆಯ್ಕೆಗಳು

1.  ಅಲೈಟ್ ಮೋಷನ್ ಶೇಕ್ ಎಫೆಕ್ಟ್

2.  ಅಲೈಟ್ ಮೋಷನ್ ವಿಡಿಯೋ ಎಡಿಟಿಂಗ್

3.  ಅಲೈಟ್ ಮೋಷನ್ ಸ್ಟೇಟಸ್ ವಿಡಿಯೋ ಎಡಿಟಿಂಗ್

4.  ಅಲೈಟ್ ಮೋಷನ್ ಟ್ರೇಡಿಂಗ್ ಸ್ಟೇಟಸ್ ವಿಡಿಯೋ ಎಡಿಟಿಂಗ್

5.  ಅಲೈಟ್ ಮೋಷನ್ ಹೋಸ ಶೇಕ್ ಎಫೆಕ್ಟ್

6.  ಅಲೈಟ್ ಮೋಷನ್ 3ಡಿ ಎಪೇಕ್ಟ್ ವಿಡಿಯೋ ಎಡಿಟಿಂಗ್ 

7.  ಇಂನ್ಷ್ಟಾಗ್ರಾಮ ಟ್ರೇಡಿಂಗ್ ಸ್ಟೇಟಸ್ ವಿಡಿಯೋ      ಎಡಿಟಿಂಗ್  

8.  ವಾಟ್ಸಾಪ್ ಟ್ರೇಡಿಂಗ್ ಸ್ಟೇಟಸ್ ವಿಡಿಯೋ ಎಡಿಟಿಂಗ್

9.  ಕ್ಯಾಪ್ ಕಟ್ ಆಫ್ ರಿವಿವ್

10. ಕ್ಯಾಪ್ ಕಟ್ ಆಫ್ ಸ್ಟೆಪ್ಸ್ ವಿಡಿಯೋ ಎಡಿಟಿಂಗ್ 

11. ಕನ್ನಡದಲ್ಲಿ ವಿಡಿಯೋ ಎಡಿಟಿಂಗ್

12. ಟೈಪ್ ಮಾಸ್ಟರ್ ವಿಡಿಯೋ ಎಡಿಟಿಂಗ್

13. ಆಟಿಟುಡ್ ಸ್ಟೇಟಸ್ ವಿಡಿಯೋ ಎಡಿಟಿಂಗ್

14. ಶ್ಯಾಡ್ ಸ್ಟೇಟಸ್ ವಿಡಿಯೋ ಎಡಿಟಿಂಗ್

15. ಲವ್ ಪೇಲಿವರ್ ಸ್ಟೇಟಸ್ ವಿಡಿಯೋ ಎಡಿಟಿಂಗ್

16. ಲಿರಿಕಲ್  ಸ್ಟೇಟಸ್ ವಿಡಿಯೋ ಎಡಿಟಿಂಗ್

17. ಲವ್ ಸ್ಟೇಟಸ್ ವಿಡಿಯೋ ಎಡಿಟಿಂಗ್

18. ಹೇಚ್ ಡಿ ಕ್ವಾಲಿಟಿ ಸ್ಟೇಟಸ್ ವಿಡಿಯೋ ಎಡಿಟಿಂಗ್

19. ಪುಲ್ ಸ್ಕ್ರೀನ್ ಸ್ಟೇಟಸ್ ವಿಡಿಯೋ ಎಡಿಟಿಂಗ್

20. ಜಾನಪದ ಸಾಂಗ್ ಸ್ಟೇಟಸ್ ವಿಡಿಯೋ ಎಡಿಟಿಂಗ್

21. ಜಾನಪದ ಡಿಜೆ ಸಾಂಗ್ ಸ್ಟೇಟಸ್ ವಿಡಿಯೋ ಎಡಿಟಿಂಗ್

22. ಪಬ್ಜಿ ಸ್ಟೇಟಸ್ ವಿಡಿಯೋ ಎಡಿಟಿಂಗ್

23. ಡೈಲಾಗ್ ಮಿಕ್ಸ್ ಸ್ಟೆಟಸ್ ವೀಡಿಯೋ ಎಡಿಟಿಂಗ್

24. ಪ್ರಿ ಪಿಯರ್ ಸ್ಟೇಟಸ್ ವಿಡಿಯೋ ಎಡಿಟಿಂಗ್

25. ಕಬಡ್ಡಿ ಸ್ಟೇಟಸ್ ವಿಡಿಯೋ ಎಡಿಟಿಂಗ್

26. ಸಂಗೋಳ್ಳಿ ರಾಯಣ್ಣ ಸ್ಟೇಟಸ್ ವಿಡಿಯೋ ಎಡಿಟಿಂಗ್

27. ಅಲ್ಟ್ರಾ ಹೇಚ್ ಡಿ ಕ್ವಾಲಿಟಿ ಸ್ಟೇಟಸ್ ವಿಡಿಯೋ ಎಡಿಟಿಂಗ್

28. ಅಲೈಟ್ ಮೋಷನ್ ಆಫ್ ರಿವ್ಯೂವ್


Step - 1

  ಮೋದಲು ನೀವು Google browser ಗೇ ಹೋಗಿ www.mahanteshcreation.blogspot.com ಟೈಪ್ ಮಾಡಿ ಮತ್ತು ಸರ್ಚ ಮಾಡಿ. ನಂತರ ನಮ್ಮ ವೇಬಸೈಟ್ ಓಪನ್ ಆಗುತ್ತದೆ. ಆಗ ನಾವು ಹಾಕಿರುವ ಎಲ್ಲಾ ವಿಡಿಯೋಗ ಮೇಟೆರಿಯಲ್ಸ ಸಿಗುತ್ತವೆ. ಮತ್ತು ನಮ್ಮ ಪೋಸ್ಟ್ ನಲ್ಲಿ ಏನಾದರೂ ಸಮಸ್ಯೆ ಇದ್ದರೆ ಕಮೇಂಟ್ ಮಾಡಿ. ಈ ತರ ವಿಡಿಯೋ ಎಡಿಟಿಂಗ್ ಮಾಡಲು. ಅಲೈಟ್ ಮೋಷನ್ ಆಫ್ ಡೌನ್ಲಲೋಡ ಮಾಡಬೇಕಾಗುತ್ತದೆ. ಆಫ್ ಡೌನ್ಲಲೋಡ ಮಾಡುವುದಕ್ಕಾಗಿ ಕೇಳಗಡೇ ಇರುವ (Alightmotin Apk) ಎಂಬ ಚಿತ್ರದ ಮೇಲೆ ಕ್ಲಿಕ್ ಮಾಡಿ ನಂತರ ಅದು ಸ್ವಲ್ಪ ಲೋಡ್ ಆಗುತ್ತದೆ. ಆಮೇಲೆ ಅದು ಪ್ಲೇ ಸ್ಟೋರ್ ಗೆ ಹೋಗುತ್ತದೇ. ನಂತರ ನೀವು (Install) ಮೇಲೆ ಕ್ಲಿಕ್ ಮಾಡಿ ಇನ್ಸ್ಟಾಲ್ ಮಾಡಿ. ನಂತರ ಓಪನ್ ಎಂಬ ಚಿತ್ರದ ಮೇಲೆ ಕ್ಲಿಕ್ ಮಾಡಿ ನಂತರ ನಿಮ್ಮ Facebook ಅಥವಾ Gmail ಅಕೋಂಟ್ ನಿಂದ ಲಾಗಿನ್ ಆಗಿ.

Step - 2


  ಅಲೈಟ್ ಮೋಷನ್ ಆಫ್ ಓಪನ್ ಮಾಡಿ ನಂತರ ಬಿಟ್ ಮಾರ್ಕ್ ಫೈಲ್ ಓಪನ್ ಮಾಡಿ ಮತ್ತು ಎರಡನೇಯ ಕಿಗೇ ಹೋಗಿ ಕೋನೇಯ ಕಿವರೇ ನಿಮಗೆ ಯಾವ ಫೋಟೋಗಳು ಬೇಕೋ ಆ ಎಲ್ಲಾ ಫೋಟೋಗಳನ್ನು ಒಂದೋದಾಗಿ ಶೇಲೇಕ್ಟ ಮಾಡಿ. ಮತ್ತು ಬ್ಯಾಕ್ ಬನ್ನಿ ನಂತರ ಶೇಕ್ ಎಫೆಕ್ಟ್ ಪ್ರಿಸೇಟ್ ನಾ ಓಪನ್ ಮಾಡಿ ಹಾಗೆ ಮೋದಲನೇಯ ಫೋಟೋ ಮೇಲೆ ಕ್ಲಿಕ್ ಮಾಡಿ ಎಫೆಕ್ಟ್ ಗೇ ಹೋಗಿ ಮೂರು ಡಾಟ್ ಮೇಲೆ ಕ್ಲಿಕ್ ಮಾಡಿ ಕಾಪಿ ಎಪೇಕ್ಟ ಮೇಲೆ ಕ್ಲಿಕ್ ಮಾಡಿ ನಂತರ ಬ್ಯಾಕ್ ಬನ್ನಿ ಆಮೇಲೆ ಬುಕ್ಮಾರ್ಕ್ ಪ್ರಿಸೇಟ್ ಓಪನ್ ಮಾಡಿ ಆಗ ಮೋದಲನೇಯ‌ ಎಪೇಕ್ಟ್ಸ್ ಪೋಟೋ ಮೇಲೆ ಕ್ಲಿಕ್ ಮಾಡಿ ಮತ್ತು ಎಪೇಕ್ಸ್ಟ್ ಎಂಬ ಆಪ್ ಶನ್ಗೇ ಹೋಗಿ ಮೂರು ಡಾಟ್ ಮೇಲೆ ಕ್ಲಿಕ್ ಮಾಡಿ ಪೇಸ್ಟ್ ಎಫೆಕ್ಟ್ ಮೇಲೆ ಕ್ಲಿಕ್ ಮಾಡಿ.ಮತ್ತು ಮೋದಲನೇಯ ಎಲ್ಲಾ ಫೋಟೋಗಳಿಗೆ ಪೇಸ್ಟ್ ಮಾಡಿ ನಂತರ ಬ್ಯಾಕ್ ಬನ್ನಿ ಶೇಕ್ ಎಫೆಕ್ಟ್ ಪ್ರಿಸೇಟ್ ಪೈಲ್ ಓಪನ್ ಮಾಡಿ ಎರಡನೇಯ ಎಪೇಕ್ಟ್ಸ್ ಲೇಯರ್ ಮೇಲೆ ಕ್ಲಿಕ್ ಮಾಡಿ ಎಪೇಕ್ಸ್ಟ್ ಎಂಬ ಆಪ್ ಶನ್ಗೇ ಹೋಗಿ ಮೂರು ಡಾಟ್ ಮೇಲೆ ಕ್ಲಿಕ್ ಮಾಡಿ ಕಾಪಿ ಎಫೆಕ್ಟ್ ಮೇಲೆ ಕ್ಲಿಕ್ ಮಾಡಿ.ಮತ್ತು ಬುಕ್ ಮಾರ್ಕ್ ಫೈಲ್ ಓಪನ್ ಮಾಡಿ ಮೋದಲನೇಯ ಕೀ ಗೇ ಬಂದು ಪ್ಲಸ್ ಆಯ್ಕಾನ್ ಮೇಲೆ ಕ್ಲಿಕ್ ಮಾಡಿ ಪೋಟೋ & ವಿಡಿಯೋ ಮೇಲೆ ಕ್ಲಿಕ್ ಮಾಡಿ ಗ್ರೀನ್ ಸ್ಕ್ರೀನ್ ಟೆಂಪ್ಲೇಟ್ ವಿಡಿಯೋ ಯಾಡ್ ಮಾಡಿ ನಂತರ ಮುರು ಡಾಟ್ ಮೇಲೆ ಕ್ಲಿಕ್ ಮಾಡಿ ಪಿಲ್ ಸ್ಕ್ರೀನ್ ಮೇಲೆ ಕ್ಲಿಕ್ ಮಾಡಿ ಹಾಗೂ ಎಪೇಕ್ಟ್ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿ ಮುರು ಡಾಟ್ ಮೇಲೆ ಕ್ಲಿಕ್ ಮಾಡಿ ಕಾಪಿ ಎಪೇಕ್ಟ್ ಮೇಲೆ ಕ್ಲಿಕ್ ಮಾಡಿ ನಂತರ ಬಲಕ್ಕೆ ಮೇಲೆ ಇರುವ ಶೇರ್ ಬಟನ್ ಮೇಲೆ ಕ್ಲಿಕ್ ಮಾಡಿ ನಿಮಗೆ ಬೇಕಾದ ವಿಡಿಯೋ ಕ್ವಾಲಿಟಿ ಇಟ್ಟುಕೊಂಡು ಎಕ್ಸ್ಪೋರ್ಟ್ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿ ನಿಮ್ಮ ವಿಡಿಯೋ ಎಕ್ಸ್ಪೋರ್ಟ್ ಮಾಡಿ ನಂತರ ಅದು ಸ್ವಲ್ಪ ಲೋಡ್ ಆಗಿ ಇಂಪೋರ್ಟ್ ಆಗುತ್ತದೆ.

Step - 3 

  ಕೇಳಗೇ ಇರುವ (Font) ಎಂಬ ಚಿತ್ರದ ಮೇಲೆ ಕ್ಲಿಕ್ ಮಾಡಿ ಮತ್ತು ಒಂದು ಜಿಪ್ ಪೈಲ್ ಇರುವ ಸೈಟ್ ಓಪನ್ ಆಗುತ್ತದೆ ನಂತರ ಅದನ್ನು ಡೌನ್ಲಲೋಡ ಮಾಡಿ ನಂತರ ನಿಮ್ಮ ಮೋಬೈಲ್ ನಲ್ಲಿ ಇರುವ ಪೈಲ್ ಮ್ಯಾನೇಜರ್ ಆಪ್ ಓಪನ್ ಮಾಡಿ ಮತ್ತು ಡೌನ್ಲೋಡ್ ಎಂಬ ಪೋಲ್ಡ್ ರ್ ಅನ್ನು ಓಪನ್ ಮಾಡಿ ಮತ್ತು ಅಲ್ಲಿ ಡೌನ್ಲಲೋಡ ಆಗಿರುವ ಜಿಪ್ ಪೈಲ್ ಮೇಲೆ ಕ್ಲಿಕ್ ಮಾಡಿ ಮತ್ತು ಎಷ್ಟ್ರಾಕ್ಟ್ ಮೇಲೆ ಕ್ಲಿಕ್ ಮಾಡಿ ನಂತರ ಆ ಟೇಕ್ಸ್ ಅನ್ನು ಅಲೈಟ್ ಮೋಷನ್ ಅಲ್ಲಿ ಇಂಪೋರ್ಟ್ ಮಾಡಿ.


Step - 4  

  ಕೇಳಗೇ ಕೋಟ್ಟಿರುವ (All Materials) ಎಂಬ ಚಿತ್ರದ ಮೇಲೆ ಕ್ಲಿಕ್ ಮಾಡಿ ನಂತರ ಡೌನ್ಲಲೋಡ ಮೇಲೆ ಕ್ಲಿಕ್ ಮಾಡಿ. ಮತ್ತೆ ಆಲ್ ಪೋಟೋ, ಓವರ್ ಲೆಯ್ ವಿಡಿಯೋ, PNG ಎಲ್ಲ ಪೈಲ್ ಗಳು ಈ ಜಿಪ್ ಪೈಲ್ ನಲ್ಲಿ ಇರುತ್ತವೆ.
 ‌‌‌‌‌‌‌‌‌‌‌‌‌‌‌‌‌‌‌‌‌‌‌‌‌ನಂತರ ನೀವು ಪೈಲ್ ಮ್ಯಾನೇಜರ್ ಆಪ್ ಓಪನ್ ಮಾಡಿ ನಂತರ ಅಲ್ಲಿ ಡೌನ್ಲಲೋಡ ಆಗಿರುವ ಪೈಲ್ ಮೇಲೆ ಕ್ಲಿಕ್ ಮಾಡಿ ನಂತರ ಆಲ್ ಪೈಲ್ಸ್ ಗಳನ್ನು ಎಕ್ಸ್ಟ್ಯಕ್ಟ ಮಾಡಿ.

Step - 5

   ಐದನೆಯ ಹಂತದಲ್ಲಿ ಬಂದು ವಿಡಿಯೋ ಪ್ರೇಸೇಟ್ ಪೈಲ್ ಅನ್ನು ಇಂಪೋರ್ಟ್ ಮಾಡ ಬೇಕಾಗುತ್ತದೆ. ಇಂಪೋರ್ಟ್ ಮಾಡುವುದಕ್ಕಾಗಿ. ವೆಬ್ಸೈಟ್ನಲ್ಲಿ ಕೇಳಗೇ ಕೋಟ್ಟಿರುವ ಸೇಕ್ ಎಪೇಕ್ಟ ಪ್ರಿಸೇಟ್ ಪ್ರೊಜೇಕ್ಟ್ ಎಂಬ ಚಿತ್ರದ ಮೇಲೆ ಕ್ಲಿಕ್ ಮಾಡಿ. ಅಲೈಟ್ ಮೋಷನ್ ಆಫ್ ಓಪನ್ ಆಗುತ್ತದೆ. ನಂತರ (Import) ಮೇಲೆ ಕ್ಲಿಕ್ ಮಾಡಿ ನಂತರ ಅದು ಸ್ವಲ್ಪ ಲೋಡ್ ಆಗಿ ಇಂಪೋರ್ಟ್ ಆಗುತ್ತದೆ.

Step - 6

  ಶೇಕ್ ಎಪೇಕ್ಟ ಇಂಪೋರ್ಟ್ ಮಾಡಿದ ಹಾಗೆ ಕೇಳಗೇ ಕೋಟ್ಟಿರುವ (beat Marked project) ಎಂಬ ಚಿತ್ರದ ಮೇಲೆ ಕ್ಲಿಕ್ ಮಾಡಿ ಆಗ  ಅಲೈಟ್ ಮೋಷನ್ ಆಫ್ ಓಪನ್ ಆಗುತ್ತದೆ ಆದಮೇಲೆ (Import) ಮೇಲೆ ಕ್ಲಿಕ್ ಮಾಡಿ. ಆಗ ಪೈಲ್ ಇಂಪೋರ್ಟ್ ಆಗುತ್ತದೆ.

👇👇All Materials👇👇


ಟೇಲಿಗ್ರಾಮ ಚಾನೆಲ್ ಗೆ ಜಾಯಿನ್ ಆಗಿ ಮತ್ತು ಎಲ್ಲಾ ಮೆಟೇರಿಯಲ್ಸಗಳು ಪ್ರಿಯಾಗಿ ಸಿಗುತ್ತದೆ.


   💛❤️ ನನ್ನ ಚಾನಲ್ಗೆ ಭೇಟಿ ನೀಡಿದ್ದಕ್ಕೆ💛❤️
               🙏💝ಧನ್ಯವಾದಗಳು💝🙏
 


Post a Comment (0)
Previous Post Next Post